ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಗಂಭೀರ

ಸುಳ್ಯ ತಾಲೂಕಿನ ಎಲಿಮಲೆಯ ಜಬಳೆ ಸಮೀಪ ಟಿ.ಸಿ. ಯಲ್ಲಿ ವಿದ್ಯುತ್‌ ದುರಸ್ತಿ ಮಾಡುತ್ತಿದ್ದಾಗ ಮೆಸ್ಕಾಂ ಪವರ್ ಮೆನ್ ವಿದ್ಯುತ್ ಶಾಕ್ ಹೊಡೆದು ಘಟನೆ ವರದಿಯಾಗಿದೆ.
ಸತೀಶ್ ಎಂಬವರೇ ವಿದ್ಯುತ್ ಶಾಕ್ ಗೆಗೊಳಗಾದ ವ್ಯಕ್ತಿಯಾಗಿದ್ದಾರೆ.
ಟಿ.ಸಿ.ಯಿಂದ ಶಾಕ್ ಗೊಳಗಾಗಿ ಕೆಳಗೆ ಬಿದ್ದು ಗಾಯಗೊಂಡ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆ ಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top