ಸುಳ್ಯ ಸರ್ಕಾರಿ ಆಸ್ಪತ್ರೆಗೆ ತನ್ನ ಸಂಬಂಧಿ ರೋಗಿಯನ್ನು ನೋಡಲು ಬಂದಿದ್ದ ವೃದ್ದ ಮಹಿಳೆಯೋರ್ವರು ಪಾನಮತ್ತವಾಗಿ ರಸ್ತೆಯಲ್ಲಿ ಉರುಳು ಸೇವೆ ಮಾಡಿದ ಘಟನೆ ಆ 13 ರಂದು ನಡೆದಿದೆ.
ಮಹಿಳೆ ಆಸ್ಪತ್ರೆಯ ರಸ್ತೆಯಿಂದ ಉರುಳಿಕೊಂಡು ಮುಖ್ಯ ರಸ್ತೆಯತ್ತ ಬರುವುದನ್ನು ಕಂಡ ಸ್ಥಳೀಯರು ಮಹಿಳೆಯನ್ನು ಎಬ್ಬಿಸಿ ರಸ್ತೆ ಬದಿ ಕುಳ್ಳಿರಿಸಲು ಹರಸಾಹಸ ಪಟ್ಟರು. ಸಂಬಂಧಿಕರು ಓರ್ವರು ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.ಈ ಘಟನೆಯಿಂದ ಜನರಿಗೆ ಪುಕ್ಕಟೆ ಮನರಂಜನೆ ದೊರೆಯಿತು.
ಪಾನಮತ್ತ ಮಹಿಳೆಯಿಂದ ಸುಳ್ಯದ ರಸ್ತೆಯಲ್ಲಿ ಉರುಳು ಸೇವೆ!

















