ಉಬರಡ್ಕದ ಯವಕನಿಗೆ ಲಾಟರಿಯಲ್ಲಿ ಒಂದು ಕೋಟಿ ಹಣ ಬಂಪರ್ ಬಹುಮಾನ

ಕೇರಳ ರಾಜ್ಯ ಲಾಟರಿಯಲ್ಲಿ ಆ.16 ರಂದು ನಡೆದ ಡ್ರಾದಲ್ಲಿ KZ 445643 ನಂಬರ್ ಗೆ ಒಂದು ಕೋಟಿಯ ಬಂಪರ್ ಬಹುಮಾನ ಪಡಕೊಂಡಿದ್ದಾರೆ.
ಈ ನಂಬರನ್ನು ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲಕ ವಿನಯ್ ಯಾವಟೆಯವರು ಖರೀದಿ ಮಾಡಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top