ಭಾರತೀಯ ಗಡಿ ರಕ್ಷಣಾ ಪಡೆ ಗೆ ಆಯ್ಕೆಯಾದ ಅರಂತೋಡಿನ ಹೆಮ್ಮೆಯ ಪುತ್ರಿ ಸುಶ್ಮಿತಾ ಅಡ್ತಲೆಯವರಿಗೆ ಸನ್ಮಾನ

ಭಾರತೀಯ ಗಡಿ ರಕ್ಷಣಾ ಪಡೆ ಗೆ ಆಯ್ಕೆಯಾದ ಅರಂತೋಡಿನ ಹೆಮ್ಮೆಯ ಪುತ್ರಿ ಸುಶ್ಮಿತಾ ಅಡ್ತಲೆ ರವರನ್ನು ಅನ್ವರ್ ಹುಧಾ ಯಂಗ್ ಮೆನ್ಸ್ ಅಸೋಷಿಯೇಷನ್ ಮತ್ತು ಎಸ್ ಕೆ ಎಸ್ ಎಸ್ ಎಫ್ ಶಾಖೆ ಅರಂತೋಡು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್, ಜಯಪ್ರಕಾಶ್ ರವರು ಸುಶ್ಮಿತಾ ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು, ಈ ಸಂದರ್ಭದಲ್ಲಿ ಜಮಾ ಅತ್ ಅಧ್ಯಕ್ಷರ ಅಶ್ರಫ್ ಗುಂಡಿ, ಎ ಹೆಚ್ ವೈ ಎ ಕಾರ್ಯದರ್ಶಿ ಪಸಿಲು, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್, ವಿಕಾಯ ಸದಸ್ಯ ತಾಜುದ್ದೀನ್ ಅರಂತೋಡು, ಸುದ್ದಿ ಚಾನೆಲ್ ನ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆ, ಅಬ್ದುಲ್ ಖಾದರ್ ಪಟೇಲ್, ಅಮೀರ್ ಕುಕ್ಕುಂಬಳ, ಸಂಸುದ್ದಿನ್ ಪೆಲ್ತಾಡ್ಕ, ಆಶೀಕ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top