ಅರಂತೋಡು : ವರಮಹಾಲಕ್ಚ್ಮಿ ಪೂಜೆ
ಅರಂತೋಡು : ಅರಂತೋಡು ಶ್ರೀ ದುರ್ಗಾ ಮಾತಾ ಮಂದಿರದಲ್ಲಿ 13ನೇ ವರ್ಷದ ವರಮಹಾಲಕ್ಷ್ಮೀ ಮಹಾ ನಡೆಯಿತು. 260ಕ್ಕೂ ಹೆಚ್ಚು ಪೂಜೆಗಳ ನಡೆದು ಹೆಚ್ಚಿನ ಭಕ್ತಭಿಮಾನಿಗಳ ಸದಸ್ಯರುಗಳು ಪಾಲ್ಗೊಂಡಿದ್ದರು. ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪೂಜಾ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರುಗಳು ಭಾಗವಹಿಸಿದ್ದರು.
ಅರಂತೋಡು : ವರಮಹಾಲಕ್ಚ್ಮಿ ಪೂಜೆ Read More »










