ಕಾಯರ್ತೋಡಿ ನಿವಾಸಿ ಪೋಟೋ ಗ್ರಾಪರ್ ನಾರಾಯಣ ಆಚಾರ್ಯರವರು ನಿಧನ ಹೊಂದಿದ್ದಾರೆ
ಅವರಿಗೆ 60 ವರ್ಷ ಪ್ರಾಯವಾಗಿತ್ತು.
ಇವರು ಕಾಯರ್ತೋಡಿ ಮಹಾವಿಷ್ಣು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾಗಿದ್ದರು. ಮೃತರು ಪತ್ನಿ ಶೋಭಾ, ಸಹೋದರ ಈಶ್ವರ ಆಚಾರ್ಯ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಪೋಟೋ ಗ್ರಾಫರ್ ನಾರಾಯಣ ಕಾಯರ್ತೊಡಿ ನಿಧನ

















