ಸಿ.ಸಿ. ಆರ್. ಟಿ.ಬಳಗ ಸುಳ್ಯ ಇವರ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂ ರು ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ರಾದ ಚಿನ್ನಪ್ಪ ಗೌಡ ಹಾಗೂ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶೀತಲ್ ಮೇಡಂ ಸನ್ಮಾನಿಸಿದರು. ನೂತನ ಶಿಕ್ಷಣ ಸಂಯೋಜಕರಾದ ಉದಯ್ ಕುಮಾರ್, ಮತ್ತು ನಾರಾಯಣ ಇವರನ್ನು ಅಭಿನಂದಿಸಲಾಯಿ ತು. ಕೇಶವ ಸಿ. ಎ ಕಾರ್ಯದರ್ಶಿ ccrt ಬಳಗ ಸುಳ್ಯ. ಸ್ವಾಗತಿಸಿದರು. ಸಂಯೋಜಕರಾದ ನಾರಾಯಣ ಐವರ್ಣಾಡು ವಂದಿಸಿದರು. ಗಿರಿಜಾ ಟೀಚರ್, ನಿವೃತ್ತ ಶಿಕ್ಷಕಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಯ ಸಿಬ್ಬಂದಿ ವರ್ಗ ದವರು ಉಪಸ್ಥಿತ ರಿದ್ದರು.
ಸಿ.ಸಿ. ಆರ್. ಟಿ.ಬಳಗ ಸುಳ್ಯ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮೋಹನ್ ಎಣ್ಮೂರಿಗೆ ಸನ್ಮಾನ

















