ಸುಳ್ಯ : ಟೈಲರಿಂಗ್ ಶಾಪ್ ಗೆ ನುಗ್ಗಿದ ಕಾರು,ತಪ್ಪಿದ ಅನಾಹುತ

ಸುಳ್ಯದ ಅಂಬಟಡ್ಕ ಬಳಿಯ ಅಕ್ಷಯ ಆರ್ಕೆಡ್ ನಲ್ಲಿರುವ ಇನ್ ಸ್ಟೈಲ್ ಟೈಲರಿಂಗ್‌ ಶಾಪ್ ಗೆ ಕಾರೊಂದು ನುಗ್ಗಿದ ಘಟನೆ ಇದೀಗ ವರದಿಯಾಗಿದೆ.
ಮಾಲಕರು ಕೆಲ ದಿನಗಳ ಹಿಂದೆ ಈ ಕಾರನ್ನು ಖರೀದಿಸುದ್ದರು. ಅದೃಷ್ಟವಶಾತ್ ಟೈಲರಿಂಗ್ ಶಾಪ್ ನ ಮಾಲಕರು ಹೊರಹೋಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

<

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top