ಬೆಳಕು ಸಾಹಿತ್ಯ ಶೈಕ್ಷಣಿಕ ಸಂಸ್ಕೃತಿಕಾ ಟ್ರಸ್ಟ್ (ರಿ) ರಾಯಚೂರು ಇದರ ವತಿಯಿಂದ ನಡೆಯುವ ರಾಷ್ಟ್ರ ಮಟ್ಟದ ಕಾರ್ಯಕ್ರಮ ಹಾಗೂ ಪ್ರಶಸ್ತಿಗೆ ಹಾಗೂ ಜಿಲ್ಲಾ. ರಾಜ್ಯ ಮಟ್ಟದ ಪ್ರತಿಭೆ ಗಳನ್ನು ಗುರುತಿಸುವ ಜವಾಬ್ದಾರಿಗೆ ದ. ಕ. ಜಿಲ್ಲಾ ನೂತನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದ್ದು ದ.ಕ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿಯಾಗಿ
ಕವಯತ್ರಿ ಅಕ್ಷತಾ ನಾಗನಕಜೆಯವರು ಆಯ್ಕೆಗೊಂಡಿದ್ದಾರೆ.
ಸಂಸ್ಥೆಯ ನಿಯಮಾನುಸಾರ ಸಂಸ್ಥೆಯ ಕಾರ್ಯಗಳನ್ನು ಮಾಡಲು ಸಂಪೂರ್ಣ ಅನುಮತಿ ನೀಡಿ ನೂತನವಾಗಿ ನೇಮಕ ಮಾಡಲಾಗಿದೆ ಎಂದು ನೇಮಕಾತಿ ಪತ್ರದಲ್ಲಿ ತಿಳಿಸಲಾಗಿದೆ.
ಬೆಳಕು ಸಾಹಿತ್ಯ ಶೈಕ್ಷಣಿಕ ಸಂಸ್ಕೃತಿಕಾ ಟ್ರಸ್ಟ್ (ರಿ) ಇದರ ದ.ಕ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಅಕ್ಷತಾ ನಾಗನಕಜೆ ಆಯ್ಕೆ

















