ಜಾತಿ ಸಮೀಕ್ಷೆ ನಡೆಸಲು ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿಯ ಮೇಲೆ ನಾಯಿ ದಾಳಿನಡೆಸಿದ ಘಟನೆ ಬಾಳಿಲ ಸಮೀಪದ ಕೊಡಿಯಾಲ ಎಂಬಲ್ಲಿಂದ ವರದಿಯಾಗಿದೆ.
ಕೊಡಿಯಾಲದ ನಿಡ್ಮಾರು ಎಂಬಲ್ಲಿನ ಮನೆಗೆ ಮೂವಪ್ಪೆ ಶಾಲಾ
ಶಿಕ್ಷಕಿಯೋರ್ವರು ಸಮೀಕ್ಷೆಗೆ ತೆರಳಿದ ವೇಳೆ ಮನೆಯ ನಾಯಿ ಕಚ್ಚಿದೆ.ಪರಿಣಾಮ ಶಿಕ್ಷಕಿಯ ಉಡುಪು ಹರಿದು ಹೋಗಿದೆ.
ಕೊಡಿಯಾಲ : ಜಾತಿ ಸಮೀಕ್ಷೆ ನಡೆಸಲು ಆಗಮಿಸಿದ ಶಿಕ್ಷಕಿಗೆ ಕಚ್ಚಿ ಬಟ್ಟೆ ಹರಿದು ಹಾಕಿದ ನಾಯಿ

















