ಸದ್ಯದಲ್ಲಿಯೇ ತಾ.ಪಂ,ಜಿ.ಪಂ ಗೆ ಮೀಸಲಾತಿ ನಿಗದಿ,ಚುನಾವಣಾ ಆಯೋಗದಿಂದ ತಯಾರಿ

ರಾಜ್ಯದಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆದು 4 ವರ್ಷಗಳು ಕಳೆದು ಹೋಗಿದ್ದು ಈ ಹಿನ್ನಲೆಯಲ್ಲಿ ಚುನಾವಣೆಗೆ ಆಯೋಗ ಭರದಿಂದ ಸಿದ್ಧತೆ ಆರಂಭಿಸಿದೆ ಎಂದು ವರದಿಗಾಳಾಗಿವೆ.
ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಪೈಪೋಟಿಯ ಜತೆಗೆ ಜನಪ್ರತಿನಿಧಿಗಳಾಗಲು ತೀವ್ರ ಲಾಬಿ ಶುರುವಾಗಿದೆ. ಕೆಲವು ರಾಷ್ಟ್ರೀಯ ಪಕ್ಷಗಳಲ್ಲಿ ಜಿಪಂ ತಾಪಂನ ಒಂದೊಂದು ಕ್ಷೇತ್ರಕ್ಕೆ ತಲಾ ನಾಲ್ವರು ಸಂಭಾವ್ಯರನ್ನು ಆಯ್ಕೆಮಾಡಿ ಅದರಲ್ಲಿ ಒಬ್ಬರನ್ನು ಅಂತಿಮಗೊಳಿಸುವುದು ಸದ್ಯದ ಲೆಕ್ಕಾಚಾರವಾಗಿದೆ ಎನ್ನುತ್ತಾವೆ ರಾಜಕೀಯ ಮೂಲಗಳು. ಪಂ ಮತ್ತು ತಾಪಂ. ಚುನಾವಣೆಗೆ ಸರ್ಕಾರ ಮೀಸಲಾತಿ ನಿಗದಿಪಡಿಸಬೇಕಿದ್ದು ಇದಾದ ಬಳಿಕ ದಿನಾಂಕ ಹೊರಬೀಳಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top