ಕೊಯನಾಡು ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು ಸ್ಥಳೀಯರ ತೋಟಗಳಿಗೆ ನುಗ್ಗಿ
ಕೃಷಿ ನಾಶ ಮಾಡಿದ ಘಟನೆ ವರದಿಯಾಗಿದೆ.
ಮಂಗಳವಾರ ರಾತ್ರಿ ಹಿಂಡಾನೆಗಳು ಇಲ್ಲಿಯ ಕೇನಾಜೆ ಉಲ್ಲಾಸ ಮತ್ತು ಇತರ ತೋಟಕ್ಕೆ ನುಗ್ಗಿ ಕೃಷಿಯನ್ನು ಧ್ವಂಸ ಗೊಳಿಸಿದೆ. ಈ ಭಾಗದಲ್ಲಿ ನಿರಂತರ ಆನೆದಾಳಿಯಿಂದ ಕೃಷಿಕರು ಕಂಗೆಟ್ಟಿದ್ದಾರೆ.
ಕೊಯನಾಡು : ಕಾಡಾನೆ ತೋಟಕ್ಕೆ ದಾಳಿ



































