ಬಾಲಕಿಯರು ನಾಪತ್ತೆ

ದಿನಾಂಕ 24.10.2025 ರಂದು ಮುಳಬಾಗಿಲು ನಗರದ ಮುತ್ಯಾಲಾಪೇಟೆಯ ವಾಸಿ ರಮೇಶ್‌ ರವರ ಮಕ್ಕಳಾದ ತನುಶ್ರೀ 11 ವರ್ಷ ಹಾಗೂ ಮೋನಿಕಾ 14 ವರ್ಷ ಇವರು ಮುಳಬಾಗಿಲು ನಗರದ ಜ್ಞಾನ ವಾಹಿನಿ ಶಾಲೆಯಲ್ಲಿ ಓದುತ್ತಿದ್ದು ಇಂದು ಬೆಳಿಗ್ಗೆ ಶಾಲೆಗೆ ಹೋಗುವುದಾಗಿ ಮನೆಯಿಂದ ಹೋಗಿದ್ದು ಶಾಲೆಗೂ ಹೋಗದೆ ಮನೆಗೂ ಬರದೇ ಕಾಣೆಯಾಗಿರುತ್ತಾರೆ. ಎಲ್ಲ ಕಡೆ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ .ಕಾಣೆಯಾದ ತಮ್ಮ ಮಕ್ಕಳ ಪತ್ತೇಗಾಗಿ ಕೋರಿರುತ್ತಾರೆ. ಸದರಿ ಮಕ್ಕಳ ಮಾಹಿತಿಗಾಗಿ ಎಲ್ಲ ಬೀಟ್ ಗ್ರೂಪ್ ಗಳಿಗೆ ಶೇ‌ರ್ ಮಾಡಲು ಮೇಲಾಧಿಕಾರಿಗಳು ತಿಳಿಸಿರುತ್ತಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top