ಅಜ್ಜಾವರ ಗ್ರಾಮದ ಮುಳ್ಯದಲ್ಲಿ ಇಂಟರ್ ಲಾಕ್ ಹೇರಿಕೊಂಡು ಹೋಗುತ್ತಿದ್ದ ಮಿನಿ ಲಾರಿಯೊಂದು ಪಲ್ಟಿಯಾಗಿ ಓರ್ವ ಗಾಯಗೊಂಡ ಘಟನೆ ನ.7ರಂದು ವರದಿಯಾಗಿದೆ.
ಇತ್ರೀಚೆಗೆ ಕಾಂತಮಂಗಲ ಸಮೀಪ ಗುತ್ತಿಗಾರು ಗಟ್ಟಿಗಾರಿನ ವ್ಯಕ್ತಿಯೊಬ್ಬರು ಜಾಗ ಖರೀದಿಸಿ ಮನೆ ನಿರ್ಮಾಣ ಮಾಡಿದ್ದರು.
ಮನೆಯ ಅಂಗಳಕ್ಕೆ ಇಂಟರ್ ಲಾಕ್ ಹಾಕಲು ಮಿನಿಲಾರಿಯಲ್ಲಿ ಇಂಟರ್ ಲಾಕ್ ಸಾಗಾಟ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಮುಳ್ಯ : ಮಿನಿಲಾರಿ ಪಲ್ಟಿಯಾಗಿ ಓರ್ವನಿಗೆ ಗಾಯ



































