ಕರ್ನಾಟಕ ರಾಜ್ಯ ವೇಟ್ ಲಿಪ್ಟರ್ಸ್ ಸಂಸ್ಥೆ ಬೆಂಗಳೂರು ಇವರ ಮಾನ್ಯತೆಯೊಂದಿಗೆ ಸುಳ್ಯಸ್ಪೋರ್ಟ್ಸ್ ಮತ್ತು ಆರ್ಟ್ಸ್ ಎಸೋಸಿಯೇಶನ್ ಇದರ ಆಯೋಜನೆಯಲ್ಲಿ
ಸಂಘಟನಾ ಸಮಿತಿ ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಚಾಂಪಿಯನ್ಶಿಪ್ ಸರಕಾರಿ ಜೂನಿಯರ್ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ನಡೆಯುವ
ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಗೆ ನ. 7 ರಂದು ಚಾಲನೆ ನೀಡಲಾಯಿತು.
ಸ್ಟೇಡಿಯಂ ನಲ್ಲಿ 1 ಮತ್ತು 2 ಸಂಖ್ಯೆಯ ಕೋರ್ಟಿನಲ್ಲಿ ಸ್ಪರ್ಧೆಯು ಆರಂಭ ಗೊಂಡಿದೆ
ಸ್ಪರ್ಧೆ ನ. 7ರಿಂದ ಮೂರು ದಿನಗಳು ಸ್ಪರ್ಧೆಯು ನಿರಂತರವಾಗಿ ನಡೆಯಲಿರುವುದು.
ರಾಜ್ಯದ ಸುಮಾರು 360 ಮಂದಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಸುಳ್ಯ : ವೇಟ್ ಲಿಪ್ಟಿಂಗ್ ಸ್ಪರ್ಧೆಗೆ ಚಾಲನೆ



































