ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ನ.14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷರಾಗಿ ಯು. ಕೆ. ಜಿ ವಿದ್ಯಾರ್ಥಿನಿ ಆಯಿಷಾ ಶಜ್ನಾ ಹಾಗೂ ಅತಿಥಿಗಳಾಗಿ ಯು. ಕೆ. ಜಿ ವಿದ್ಯಾರ್ಥಿಗಳು ಮತ್ತು ಶಾಲಾ ಸಂಚಾಲಕಿ .ಗೀತಾಂಜಲಿ ಟಿ.ಜಿ ಉಪಸ್ತಿತರಿದ್ದರು.
ಪುಟಾಣಿ ಮಕ್ಕಳು ಹಾಡು ಹೇಳಿ , ನೃತ್ಯ ಮಾಡಿ ಸಂತೋಷ ಪಟ್ಟರು. ಮಕ್ಕಳಿಗಾಗಿ ಶಿಕ್ಷಕರು ಕಾರ್ಯಕ್ರಮವನ್ನು ಆಯೋಜಿಸಿ ,ಹಾಡು ನೃತ್ಯದ ಮೂಲಕ ಮನರಂಜಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರೂಪಾ ಸ್ವಾಗತಿಸಿ , ಶ್ರೀಮತಿ .ನಿರ್ಮಲ ಪ್ರಾರ್ಥಿಸಿ , ವಂದಿಸಿದರು. ಶ್ರೀಮತಿ. ಫಬಿದಾ ಕಾರ್ಯಕ್ರಮವನ್ನು ನಿರೂಪಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top