ತೊಡಿಕಾನ : ನಾರ್ಕೋಡು ಸುಂದರ ಗೌಡ ನಿಧನ

ಸುಳ್ಯ ತಾಲೂಕು ತೊಡಿಕಾನ‌ ಗ್ರಾಮದ ನಾರ್ಕೋಡು ಪರ್ನೋಜಿ ಸುಂದರ ಗೌಡ ಅವರು ನ.23ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.
ಅವರಿಗೆ 82 ವರ್ಷವಾಗಿತ್ತು.ಮ್ರತರು ಮಕ್ಕಳಾದ ಗುರುಪ್ರಸಾದ್,ಜಯಶ್ರೀ,ಸೊಸೆ ಮೊಮ್ಮಕ್ಕನ್ನು ಸಹೋದರನ್ನು ಕುಟುಂಬಸ್ಥರನ್ನು,ಬಂಧುಬಳಗ ,ಮಿತ್ರರನ್ನು ಅಗಲಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top