ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಪೆರಂಬಾರು ಮನೆಯ ಚಿನ್ನಪ್ಪ ಗೌಡರು ನ.24ರಂದು ನಿಧನ ರಾದರು.
ಅವರಿಗೆ 65 ವರ್ಷ ಪ್ರಾಯವಾಗಿತ್ತು.ಮ್ರತರು ಪತ್ನಿ ಸರಸ್ವತಿ,ಪುತ್ರರಾದ ಶಿವರಾಮ,ಯತೀಶ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ತೊಡಿಕಾನ : ಪೆರಂಬಾರು ಚಿನ್ನಪ್ಪ ಗೌಡ ನಿಧನ