ನಿಡ್ಯಮಲೆ ಸಮೀಪ ಗುಂಡು ತಗುಲಿ ಸತ್ತ ಕಡವೆ ಪತ್ತೆ

ಪೆರಾಜೆ ನಿಡ್ಯಮಲೆ ರಸ್ತೆ ಬದಿಯ ಪಾನತ್ತಿಲ್ಲ ಎಂಬಲ್ಲಿ ಕಡೆವೆಯ ಮ್ರತ ದೇಹ ಪತ್ತೆಯಾದ ಘಟನೆ ನ 28ರಂದು ವರದಿಯಾಗಿದೆ.
ನ.27ರಂದು ರಾತ್ರಿ ಯಾರೋ ಬೇಟೆಗಾರರು ಗುಂಡು ಹೊಡೆದು ರಸ್ತೆ ಬದಿ ಬಂದು ಕಡವೆ ಬಿದ್ದಿವೆ.
ಸಂಪಾಜೆ ಅರಣ್ಯ ಇಲಾಖೆಯವರು ಸತ್ತ ಕಡೆವೆಯನ್ನು ಕೊಂಡೊಯ್ದು ಹಲವರನ್ನು ವಿಚಾರಣೆಗೊಳಪಡಿಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top