ತೊಡಿಕಾನ ಗ್ರಾಮದ ಮರ್ಪಂಗಲ್ಲು, ಅಮೆಮನೆ ಸೋಜಾವತಿ ಮತ್ತು ದಿ. ಎ.ಜಿ. ವೆಂಕಟ್ರಮಣ ದಂಪತಿಯ ಪುತ್ರ ಮನೀಶ್ ಎ.ವಿ. ಯವರ ವಿವಾಹವು ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ನಗರ ನಿವಾಸಿ, ಶ್ರೀಮತಿ ಮಂಜುಳ ಮತ್ತು ಕೆ. ಮಹೇಶ್ವರಪ್ಪ ದಂಪತಿಯ ಪುತ್ರಿ ಮೈತ್ರಿ ಕೆ. ಎಂ. ರವರೊಂದಿಗೆ ನ.30ರಂದು ವೀರಶೈವ ಸಾಂಸ್ಕೃತಿಕ ಭವನ, ಜೆ.ಹೆಚ್. ಪಟೇಲ್ ಬಡಾವಣೆ, ಸೋಮಿನಕೊಪ್ಪ ರಸ್ತೆ, ಶಿವಮೊಗ್ಗದಲ್ಲಿ ನಡೆಯಿತು.
ಅತಿಥಿ ಸತ್ಕಾರ ಡಿ. 2 ರಂದು ಆರಂತೋಡಿನ ತೆಕ್ಕಿಲ್ ಸಭಾಭವನದಲ್ಲಿ ನಡೆಯಿತು.
ತೊಡಿಕಾನ : ಮನೀಶ್ – ಮೈತ್ರಿ ಶುಭವಿವಾಹ

















