ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಅಟ್ಟೆರಿವಿಲ್ಲೆಯ ಸೌಲ್‌ವಿಲ್ಲೆ ಹಾಸ್ಟೆಲ್‌ನಲ್ಲಿ ಇಂದು ಭೀಕರ ಗುಂಡಿನ ದಾಳಿ ನಡೆದಿದ್ದು, ಮೂವರು ಮಕ್ಕಳು ಸೇರಿ 11 ಜನರು ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಪೊಲೀಸ್ ಸೇವೆ (SAPS) ಪ್ರಕಾರ, ಅಕ್ರಮ ಶೆಬೀನ್ ಒಳಗೆ ನಡೆದ ಈ ದುರಂತದಲ್ಲಿ 3, 12 ಮತ್ತು 16 ವರ್ಷದ ಮೂವರು ಮಕ್ಕಳೂ ಸೇರಿ ಹಲವರು ಬಲಿಯಾಗಿದ್ದಾರೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಜೀವನ್‌ರಕ್ಷಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ದೇಶದಲ್ಲಿ ಆತಂಕ ಮೂಡಿಸಿದೆ.
ಹಾಸ್ಟೆಲ್‌ನಲ್ಲಿ ಗುಂಡಿನ ದಾಳಿ 11 ಸಾವು, 14 ಗಾಯ

















