ಸುಳ್ಯದ ಹಿರಿಯ ಉದ್ಯಮಿ ಸುದರ್ಶನ ಕೃಷಿ ಏಜೆನ್ಸಿ ಮಾಲಕ ಸುದೇಶ್ ಕುಮಾರ್ ಶೆಟ್ಟಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.16 ರಂದು ನಿಧನರಾದರು.
ಅವರಿಗೆ 56 ವರ್ಷ ಪ್ರಾಯವಾಗಿತ್ತು
ಮೃತರು ಪತ್ನಿ ಅಕ್ಷತಾ ಎಸ್. ಶೆಟ್ಟಿ, ಪುತ್ರರಾದ ಸಮನ್ಯು ಮತ್ತು ಶುಶಾನ್ ರನ್ನು ಅಗಲಿದ್ದಾರೆ ಮೃತರ ಅಂತಿಮ ದರ್ಶನ ಇಂದು ಮಧ್ಯಾಹ್ನ 1 ಗಂಟೆಗೆ ಬೀರಮಂಗಲ ಮನೆಯಲ್ಲಿ ನಡೆಯಲಿದೆ ಕುಟುಂಬದವರು ತಿಳಿಸಿದ್ದಾರೆ.
ಸುಳ್ಯದ ಹಿರಿಯ ಉದ್ಯಮಿ ಸುದೇಶ್ ಶೆಟ್ಟಿ ನಿಧನ

















