ಸಂಪಾಜೆ : ಬೈಕ್ ಅಪಘಾತ, ಮೊಬೈಲ್ ಪೋನ್ ಬ್ಲಾಸ್ಟ್ ಯುವಕನಿಗೆ ಗಾಯ

ಬೈಕ್ ಅಪಘಾತವಾಗಿ ಸವಾರ ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಚೌಕಿಯಿಂದ ವರದಿಯಾಗಿದೆ.
ಗಾಯಗೊಂಡ ಯುವಕನ್ನು ಕೊಯನಾಡು ಚಡಾವು ನಿವಾಸಿ ತನುಷ್ ಗುರುತಿಸಲಾಗಿದೆ.
ಮೊಬೈಲ್ ಅಪಘಾತದ ಸ್ಥಳದಲ್ಲಿ ಬ್ಲಾಸ್ಟ್ ಆಗಿ ಉರಿದಿದೆ ಎಂದು ತಿಳಿದು ಬಂದಿದೆ.
ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top