ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಮುಪ್ಪಸೇರು ಸಣ್ಣಮನೆ ಜತ್ತಪ್ಪ ಗೌಡರ ಧರ್ಮಪತ್ನಿ ಬೊಳಿಯಮ್ಮ ಅಸೌಖ್ಯದಿಂದ ಡಿ.22ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ಸುಮಾರು 65ವರ್ಷ ಪ್ರಾಯವಾಗಿತ್ತು.ಮೃತರು ಪತಿ ಜತ್ತಪ್ಪ ಗೌಡ,ಮಕ್ಕಳಾದ ಹರೀಶ,ಶ್ರೀಧರ ಇಬ್ಬರು ಸೊಸೆಯಂದಿರನ್ನು ಮೊಮ್ಮಕ್ಕಳನ್ನು,ಕುಟುಂಬಸ್ಥರನ್ನು,ಬಂಧುಗಳನ್ನು ಅಗಲಿದ್ದಾರೆ.
ಬೊಳಿಯಮ್ಮ ಸಣ್ಣಮನೆ ನಿಧನ

















