ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ದೇವಸ್ಥಾನದ ಆಡಳಿತ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು.
ಆಡಳಿತ ಕಛೇರಿಯ ಎದುರು ಘೋಷಣೆ ಕೂಗಿದ ಬಳಿಕ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಮನವಿ ನೀಡಿ ಪ್ರೊಟೊಕಾಲ್ ಹೆಸರಿನಲ್ಲಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಇದೇ ವಿಚಾರಕ್ಕೆ ಮನವಿ ಕೊಟ್ಟರೆ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಕಾರ್ಯನಿರ್ವಾಹಣಾಧಿಕಾರಿ ಭರವಸೆ ನೀಡಿದರು.
ಹಿಂದೂ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ದೇವರಿಗೆ ಅಥವಾ ದೇವಸ್ಥಾನಕ್ಕೆ ಸಲ್ಲಿಸಿದಂತಾಗು ಹಿಂದೂ ಮುಖಂಡ ರಘು ಸಕಲೇಶಪುರ, ಕಿಶೋರ್ ಕುಮಾರ್ ಶಿರಾಡಿ, ರಾಜೇಶ್ ಎನ್.ಎಸ್, ವೆಂಕಟ್ ವಳಲಂಬೆ, ಪ್ರಸನ್ನ ದರ್ಬೆ, ವನಜಾ ಭಟ್, ಶ್ರೀಕುಮಾರ್, ಜಯಪ್ರಕಾಶ್ ಕೂಜುಗೋಡು, ಲಲಿತಾ ಗುಂಡಡ್ಕ, ಸುಜಾತ ಕಲ್ಲಾಜೆ, ದಿಲಿಪ್, ಅಚ್ಚುತ ಗೌಡ, ಮೋನಪ್ಪ ಮಾನಾಡು, ಗಿರೀಶ್ ಆಚಾರ್ಯ ಈ ಸಂದರ್ಭದಲ್ಲಿ ಪ್ರಮುಖರಾದ, ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಚಿದಾನಂದ ಕಂದಡ್ಕ, ಮೋಹನ್ ರಾಮ್ ಸುಳ್ಳಿ,ರಘು ಸಕಲೇಶಪುರ,
ಮೋಹನ್ ರಾಮ್ ಸುಳ್ಳಿ,ರಘು ಸಕಲೇಶಪುರ, ಕಿಶೋ‌ರ್ ಶಿರಾಡಿ, ಪ್ರಸನ್ನ ದರ್ಬೆ, ಮೋನಪ್ಪ ಮಾನಾಡು, ಮೋಹನದಾಸ, ದಿನೇಶ್ ಸಂಪ್ಯಾಡಿ, ವೆಂಕಟ್ ವಳಲಂಬೆ, ಹರೀಶ್‌ ಕಂಜಿಪಿಲಿ, ರಾಜೇಶ್ ಎನ್ ಎಸ್, ವಿನಯಕುಮಾರ್ ಕಂದಡ್ಕ, ಶಿವಪ್ರಸಾದ್ ನಡುತೋಟ ಮಧುಸೂದನ್ ಕೊಂಬಾರು, ಎ ಟಿ ಕುಸುಮಾಧ‌ರ್, ಪ್ರಮೋದ್ ರೈ ಕಡಬ, ಅಚ್ಚುತ ಗೌಡ ಅನುಪ್ ಬಿಳಿಮಲೆ, ಚಂದ್ರಶೇಖರ್ ಟಿ,ಮನೋಜ್ ಸುಬ್ರಮಣ್ಯ ಶ್ರೀಕುಮಾ‌ರ್ ಬಿಲದ್ವಾರ, ಸುಜಾತ,ವನಜ ಭಟ್, ಮನೋಹರ ರೈ, ಸುಬ್ರಹ್ಮಣ್ಯ ದೇವರಗದ್ದೆ, ಗಿರೀಶ್ ಆಚಾರ್ಯ ಶೋಭಾ ಗಿರಿಧರ್, ಲಕ್ಷ್ಮೀಶ್ ಇಜಿನಡ್ಕ, ರಾಮಚಂದ್ರ ದೇವರಗದ್ದೆ, ಬುಕ್ಷಿತ್ ನೀರ್ಪಾಡಿ, ವಿನೋದ್ ಕುಲ್ಕುಂದ, ಸಚಿನ್ ವಳಲಂಬೆ, ಸಂದೀಪ ವಳಲಂಬೆ, ರಾಧಾಕೃಷ್ಣ ಆರವಾರ, ಪ್ರಸಾದ್ ರೈ, ದಿಲೀಪ್ ಉಪ್ಪಳಿಕೆ ಮತ್ತಿತರರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top