ಪೈಂದೋಡಿ ಸುಬ್ರಾಯ ದೇವಳದ ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪಂಜ ಶ್ರೀ ಪೈಂದೋಡಿ ಸುಬ್ರಾಯ ದೇವಳದ ಪ್ರತಿಷ್ಠಾ ವಾರ್ಷಿಕೋತ್ಸವವು ಜ. 31.ರಂದು ನಡೆಯಲಿದ್ದು ಡಿ. 24 ರಂದು ದೇವಳದಲ್ಲಿ ಪ್ರಾರ್ಥನೆ ನಡೆದು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಗೌಡ ಕುಧ್ವ, ಪ್ರಧಾನ ಅರ್ಚಕರಾದ ವಿಷ್ಣು ಭಟ್ ಪೈಂದೋಡಿ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಪೈಂದೋಡಿ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವಿಕುಮಾರ್‌ ಚಳ್ಳಕೋಡಿ, ಲಕ್ಷ್ಮಣ ಕುಳ್ಳಕೋಡಿ, ಲೀಲಾವತಿ ಅಳ್ಳೆ, ವಾರ್ಷಿಕೋತ್ಸವದ ಸಂಚಾಲಕರಾದ ಗಣೇಶ್ ಪಾಲೋಳಿ, ಹರಿಶ್ಚಂದ್ರ ನೇರಳ, ಪುರುಷೋತ್ತಮ ನೆಕ್ಕಿಲ, ರಾಧಾಕೃಷ್ಣ ಬಳ್ಳಕ, ಪದ್ಮನಾಭಬೊಳ್ಳಾಜೆ, ಜಿನ್ನಪ್ಪ ಅಳ್ವೆ ಹಾಗೂ ಗಂಗಾಧರ ಗುಂಡಡ್ಕ, ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top