ಆಟೋ ರಿಕ್ಷಾ ಚಾಲಕರ ಸಂಘದಿಂದ ಚೆನ್ನಕೇಶವ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ದ ಕ …ಇದರ ವತಿಯಿಂದ ತಾಲೂಕಿನ ಎಲ್ಲಾ ಸದಸ್ಯರ ಪರವಾಗಿ ಮತ್ತು ತಾಲೂಕಿನ ಸಂಘಕ್ಕೆ ತಾಲೂಕಿನಾದ್ಯಂತ ಪ್ರೋತ್ಸಾಹ ಮಾಡುವ ಹಿತೈಷಿ ಬಂಧುಗಳ ಶ್ರೇಯೋಭಿವೃದ್ಧಿ ಗಾಗಿ… ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮಹಾಪೂಜೆ ಹಣ್ಣುಕಾಯಿ ನಡೆಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು..

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರಶಾಂತ್ ಭಟ್… ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಶಾಂತಿನಗರ ಕೋಶಾಧಿಕಾರಿ ರವಿ ಎಸ್. ಮಾಜಿ ಅಧ್ಯಕ್ಷರಾದ ವಿಜಯ ಕುಮಾರ್ ಉಬರಡ್ಕ ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ಜಯನಗರ ನಿರ್ದೇಶಕಾರದ ಜನಾರ್ದನ ವೇಣುಗೋಪಾಲ ನಾಯರ್ ಶಂಕರ ಪ್ರದೀಪ ಬಾನು ಪ್ರಕಾಶ್ ಲೋಕೇಶ್ ಚಾಮಯ್ಯ ಚಂದ್ರ ಶೇಖರ ಮರ್ಕಂಜ ರಾಧಾಕೃಷ್ಣ ವಸಂತ ನಿತ್ಯಾನಂದ ಮೋಹನ ಮಾಂಗಲ್ಯ ಬಾಲಕೃಷ್ಣ ಪ್ರವೀಣ್ ಕಡೋಡಿ… ಮತ್ತಿತರರ ಚಾಲಕ ಸದಸ್ಯರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top