ಇತಿಹಾಸ ಪ್ರಸಿದ್ಧ ಪೇರಡ್ಕ ಗೂನಡ್ಕ ದರ್ಗಾ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್ ಕಾರ್ಯಕ್ರಮವು ಇದೇ ಬರುವ ಜನವರಿ 9 10 11 ರಂದು ವಿಜೃಂಭಣೆಯಿಂದ ಜರುಗಲಿದೆ ಎಂದು ಖತೀಬರು ಜುಮಾ ಮಸೀದಿ ಪೇರಡ್ಕದ
ಅಹ್ಮದ್ ನಈಂ ಮಅಬರಿ ಫೈಝಿ ಮತ್ತು ಎಂ.ಆರ್.ಡಿ.ಎ ಪ್ರಧಾನ ಕಾರ್ಯದರ್ಶಿ ಜನಾಬ್ ಖಾದರ್ ಮೊಟ್ಟೆಂಗಾರ್ ತಿಳಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಜನವರಿ 9ರಂದು ಶುಕ್ರವಾರ ಜುಮಾ ನಮಾಝೀನ ಬಳಿಕ ಧ್ವಜಾರೋಹಣದೊಂದಿಗೆ ಆರಂಭಗೊಂಡು ಜನವರಿ 11 ರಂದು ನಡೆಯುವ ಸಮಾರೋಪ ಪ್ರಾರ್ಥನೆ ಮತ್ತು ಅನ್ನದಾನದೊಂದಿಗೆ ಉರೂಸ್ ಸಮಾಪ್ತಿಗೊಳ್ಳಲಿದೆ. ನಾಡಿನ ವಿವಿಧ ಭಾಗಗಳಿಂದ ಜಾತಿ ಧರ್ಮ ಭೇದವಿಲ್ಲದೆ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ.
ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ (ಅಧ್ಯಕ್ಷರು ಎ.ಜೆ.ಎಂ ಪೇರಡ್ಕ) ಧ್ವಜಾರೋಹಣ ನೆರವೇರಿಸಲಿದ್ದಾರೆ.
ಅಪರಾಹ್ನ 2 ಗಂಟೆಗೆ
ಸಂದಲ್ ಮೆರವಣಿಗೆ, ಮಖಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ
ಮಗ್ರಿಬ್ ನಮಾಝಿನ ಬಳಿಕ ಉರೂಸ್ ಉದ್ಘಾಟನೆ ಮತ್ತು ಖತ್ಕುಲ್ ಖುರ್ಆನ್ ದುಆ:ನಡೆಯಲಿದೆ.
ಬಹು। ಉಸ್ತಾದ್ ಇರ್ಷಾದ್ ದಾರಿಮಿ ಮಿತ್ತಬೈಲ್ ನೇತ್ರತ್ವ ವಹಿಸಲಿದ್ದಾರೆ.
ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ (ಅಧ್ಯಕ್ಷರು. ಎಂ.ಜೆ.ಎಂ. ಪೇರಡ್ಕ) ಅಧ್ಯಕ್ಷತೆ ವಹಿಸಲಿದ್ದಾರೆ.ಉದ್ಯೋದನೆ:
ಬಹು ಉಸ್ತಾದ್ ಸಯ್ಯದ್ ಅಲಿ ಮನ್ನಾನಿ (ಖತೀಬ್, ಜಾಮಿಯಾ ಮಸೀದಿ ಎರ್ಮಾಳ್ ಉಡುಪಿ)
ಬಹು। ಲುಖ್ಮಾನುಲ್ ಹಕೀಂ ಮಅಬರಿ ಫೈಝಿ (ಖತೀಬರು, ಬಾ ಮಸೀದಿ ಸಂಪಾಜೆ) ಬಹು। ಯೂಸುಫ್ ಕಾಮಿಲ್ ಸಖಾಫಿ ಬನಾರಿ (ಖತೀಬರು, ಜುಮಾ ಮ ಪೆರಾಜೆ) ಬಹು। ಅಬ್ದುಲ್ ಲತೀಫ್ ಫೈಝಿ (ಮಹಾರ ಗೋಲ್ಡ್ ಅಂಡ್ ಡೈಮಂಡ್ಸ್ ಸುಳ್ಯ) ಜನಾಬ್ ಮುಹಮ್ಮದ್ ಹಮೀದಿಯ (ಅಧ್ಯಕ್ಷರು, ಬದ್ ಜುಮಾ ಮಸೀದಿ ಸಂಪಾಜೆ) ಜನಾಬ್ ಎಂ.ಐ ಶಾಹಿದ್ (ಅಧ್ಯಕ್ಷರು, ಜುಮಾ ಮಸೀದಿ ಪೆರಾಜೆ) ಜನಾಬ್ ಅಬ್ದುಲ್ ಲತೀಫ್ ಹರ್ಲಡ್ಕ (ಉದ್ಯಮಿಗಳು ಸುಳ್ಯ) ಜನಾಬ್ ತಾಜ್ ಮುಹಮ್ಮದ್ ಸಂಪಾಜೆ (ಅಧ್ಯಕ್ಷರು, ಮದ್ರಸಾ ಮ್ಯಾನೇಚೈಂಟ್ ಸುಳ್ಯ ರೇಂಜ್)
ಜನಾಬ್ ಆರಿಫ್ ಟಿ.ಇ (ಗೌರವಾಧ್ಯಕ್ಷರು, ಆಡಳಿತ ಸಮಿತಿ ಮುಹಿಯುದ್ದೀನ್ ಜುಮಾ ಮಸೀದಿ ಪೇರಡ್ಕ)ಜನಾಬ್ ಶಾಹುಲ್ ಹಮೀದ್ ಕುತ್ತಮೊಟ್ಟೆ (ಅಧ್ಯಕ್ಷರು, ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜನವರಿ 10ರಂದು ಶನಿವಾರ ಮಗ್ರಿಬ್ ನಮಾಝ್.ಸಭಾ ಕಾರ್ಯಕ್ರಮ ನಡೆಯಲಿದೆ.
ಬಳಿಕ ಅಧ್ಯಕ್ಷತೆ: ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ (ಅಧ್ಯಕ್ಷರು, ಎಂ.ಜೆ.ಎಂ. ಪೇರಡ್ಕ)
ಉದ್ಘಾಟನೆ:: ಅಹ್ಮದ್ ನಂ ಮಅಬರಿ ಫೈಝಿ ಪೇರಡ್ಕ
ಉದ್ಯೋದನೆ:ಬಹು ಉಸ್ತಾದ್ ಅನ್ವರ್ ಮುಹಿಯುದ್ದೀನ್ ಹುದವಿ ಆಲುವ ಜನಾಬ್ ಟಿ.ಎಂ ಬಾಬ ಹಾಜಿ ತೆಕ್ಕಿಲ್ (ಮಾಜಿ ಅಧ್ಯಕ್ಷರು, ಎಂ.ಜೆ.ಎಂ. ಪೇರಡ್ಕ ಗೂನಡ್ಕ)
ಬಹು। ಅಬ್ದುಲ್ ನಾಸಿರ್ ದಾರಿಮಿ (ಖತೀಬರು, ಎಂ.ಜೆ.ಎಂ ಕಲ್ಲುಗುಂಡಿ) ಬಹು। ಅಬೂಬಕರ್ ಸಿದ್ದೀಕ್ ಝುತ್ರಿ (ಖತೀಬರು, ಜುಮಾ ಮಸೀದಿ ಕೊಯಿನಾಡು)
ಬಹು। ಮುಹಮ್ಮದ್ ನವವಿ ಮುಂಡೋಳೆ (ಅಧ್ಯಕ್ಷರು, ಜಂ ಇಯ್ಯತುಲ್ ಮಅಲ್ಲಿಮೀನ್ ಸುಳ್ಯ ರೇಂಜ್) ಬಹು। ಅಹ್ಮದ್ ಶಾಕಿರ್ ಮುಸ್ಲಿಯಾರ್ (ಮುಅಲ್ಲಿಂ ಪೇರಡ್ಕ ಮದ್ರಸಾ) ಬಹು ಹಾರಿಸ್ ಕಾಮಿಲ್ ಅಝರಿ (ಮಅಝಿನ್ ಎಂ.ಜೆ.ಎಂ. ಪೇರಡ್ಕ) ಜನಾಬ್ ಆಲಿ ಹಾಜಿ (ಅಧ್ಯಕ್ಷರು, ಎಂ.ಜೆ.ಎಂ. ಕಲ್ಲುಗುಂಡಿ),ಜನಾಬ್ ಹಾಜಿ ಅಶ್ರಫ್ ಎಚ್.ಎ ಬಾಲೆಂಬಿ (ಅಧ್ಯಕ್ಷರು, ಸಂಟ್ಯಾರ್ ಪ್ರತಿಷ್ಠಾನ) ಜನಾಬ್ ಇಬ್ರಾಹಿಂ ಹಾಜಿ ಮೈಲಿಕಲ್ (ಮಾಜಿ ಅಧ್ಯಕ್ಷರು, ಎಂ ಜೆ ಎಂ ಪೇರಡ್ಕ ಗೂನಡ್ಕ) ಜನಾಬ್ ಅಬ್ದುಲ್ ರಮೀದ್ ಹಾಜಿ ಸುಳ್ಯ (ಅಧ್ಯಕ್ಷರು, ಎಸ್ ಎಂ ಎಫ್ ಸುಳ್ಯ ತಾಲೂಕು) ಜನಾಬ್ ಮೊದ್ದೀನ್ ಇಣಿ ಹಾಜಿ (ಅಧ್ಯಕ್ಷರು, ಜುಮಾ ಮಸೀದಿ ಕೊಯನಾಡು ಭಾಗವಹಿಸಲಿದ್ದಾರೆ.
ವಿಶೇಷ ಕಾರ್ಯಕ್ರಮ:
12-01-2026 ಸೋಮವಾರ ಮಧ್ಯಾಹ್ನ 2 ಗಂಟೆಗೆ ಪಳ್ಳಿ ನೇರ್ಚೆ ನಡೆಯಲಿದೆ.ಪ್ರತಿ ದಿನ ತಲೆತನಕ್ಕೆ ಮುಂಚೆ ಪೇರಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಗೆ ಯಲ್ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ.
ದಿನಾಂಕ: 11 ಜನವರಿ 2026 ಆದಿತ್ಯವಾರ ಸಂಜೆ 5 ಗಂಟೆಗೆ: ಮೌಲಿದ್ ಪಾರಾಯಣ,
ಮಗ್ರಿಬ್ ನಮಾಝಿನ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.ಜನಾಬ್ ಟಿ.ಎಂ ಶಹೀದ್ ತೆಕ್ಕಿ (ಅಧ್ಯಕ್ಷರು. ಎಂ.ಜೆ.ಎಂ. ಪೇರಡ್ಕ) ಅಧ್ಯಕ್ಷತೆ ವಹಿಸಲಿದ್ದಾರೆ.ಜನಾಬ್ ಜಿ.ಕೆ ಹಮೀದ್ ಗೂನಡ್ಕ (ಅಭ್ಯರೂಪಿ.ಆರ್.ಡಿ.ಎ.ಪೇರಡ್ಕ) ಸ್ಬಾಗತಿಸಲಿದ್ದಾರೆ. ಬಹು| ಎನ್.ಪಿ.ಎಂ ಸಯ್ಯದ್ ಝನುಲ್ ಆಬಿದೀನ್ ತಂಬಳ್ ಕುನ್ನುಂಗೈ ನೇತ್ರತ್ವ ವಹಿಸಲಿದ್ದಾರೆ.ಉದ್ಯೋದನೆ:
ಅಹ್ಮದ್ ನಈಂ ಮಅಬರಿ ಫೈಝಿ (ಖತೀಬರು ಪೇರಡ್ಕ
ಬಹು! ಇಸ್ಮಾಯಿಲ್ ಫೈಝಿ (ಖತೀಬರು, ಜುಮಾ ಮಸೀದಿ ಆರಂತೋಡು) ಜನಾಬ್ ಡಾ. ಉಮರ್ ಬೀಜದಕಟ್ಟೆ ಗೂನಡ್ಕ (ಅಧ್ಯಕ್ಷರು ಸಜ್ಜನ ಪ್ರತಿಷ್ಠಾನ (ರಿ), ಗೂನಡ್ಕ) ಜನಾಬ್ ಕೆ.ಎಸ್.ಉಮರ್ ಮುಸ್ಲಿಂ ಕಮಿಟಿ ಸುಳ್ಯ) ಜನಾಬ್ ಮುಸ್ತಾಪ (ಅಧ್ಯಕ್ಷರು ಸೂಡಾ ಸುಳ್ಯ)ಜನಾಬ್ ಅಶ್ರಫ್ ಗುಂಡಿ ಕತ್ತುಹಿ ಜುಮಾ ಮಸೀದಿ ಆರಂತೋಡು) ಜನಾಬ್ ಅಬೂಬಕರ್ ಶಾ (ಅಧ್ಯಕ್ಷರು ಝಕರಿಯಾ ಜುಮಾ ಮಸೀದಿ ಬೆಳ್ಳಾರೆ)ಜನಾಬ್ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ (ಅಧ್ಯಕ್ಷರು, ಸಂಯುಕ್ತ ಜಮಾಅತ್ ಸುಳ್ಯ) ಜನಾಬ್ ಮಮ್ಮಾಲಿ ಹಾಜಿ ಬೆಳ್ಳಾರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜನಾಬ್ ಖಾದರ್ ಮೊಟ್ಟೆಂಗಾರ್ (ಪ್ರಧಾನ ಕಾರ್ಯದರ್ಶಿ ಎಂ.ಆರ್.ಡಿ.ಎ. ಪೇರಡ್ಕ) ವಂದಿಸಲಿದ್ದಾರೆ.ಸಂಜೆ 6.45ಕ್ಕೆ ಸರ್ವ ಧರ್ಮ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ.
ಜನಾಬ್ ಟಿ ಎಂ ಶಹೀದ್ ತೆಕ್ಕಿಲ್ (ಅಧ್ಯಕ್ಷರು ಎಂ ಜೆ ಎಂ ಸುಳ್ಯ))
ಪ್ರೊ. ಡಾ. ಲೀಲಾಧರ್ ಡಿ.ವಿ ( ಪ್ರಾಂಶುಪಾಲರು, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ) ಉದ್ಘಾಟಿಸಲಿದ್ದಾರೆ.
ಅಹ್ಮದ್ ನಈಂ ಮಅಬರಿ ಫೈಝಿ ಪೇರಡ್ಕ ಸೌಹಾರ್ದ ಸಂದೇಶ ನೀಡಲಿದ್ದಾರೆ.ಶ್ರೀ ಫಾದರ್ ಪೌಲ್ ಕ್ರಾಸ್ತಾ ( ಧರ್ಮ ಗುರುಗಳು, ಕಲ್ಲುಗುಂಡಿ ಚರ್ಚ್)ಶ್ರೀ ಸದಾನಂದ ಮಾವು (ಅಧ್ಯಕ್ಷರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ)ಯು.ಬಿ. ಚಕ್ರಪಾಣಿ (ನವಮಿ ಸ್ಟೋರ್ ಕಲ್ಲುಗುಂಡಿ)
ಎಂ.ಬಿ ಸದಾಶಿವ ( ಪ್ರಧಾನ ಕಾರ್ಯದರ್ಶಿ, ಜಾತ್ಯತೀತ ಜನತಾದಳ ಕರ್ನಾಟಕ)
ಎಸ್.ಕೆ ಹನೀಫ ( ಉಪಾಧ್ಯಕ್ಷರು, ಸಂಪಾಜೆ ಗ್ರಾಮ ಪಂಚಾಯತ್ ದ.ಕ) ಜ. ಎಸ್ ಶಂಸುದ್ದೀನ್ ( ಮಾಜಿ ಅಧ್ಯಕ್ಷರು, ನಗರ ಪಂಚಾಯತ್ ಸುಳ್ಯ)
ಜಗದೀಶ್ ರೈ ಕೆ.ಆರ್ ( ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಗ್ರಾಮ ಪಂಚಾಯತ್ ಸಂಪಾಜಿ ದ.ಕ) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಎಂ.ಆರ್.ಡಿ.ಎ ಉಪಾಧ್ಯಕ್ಷ ಜಾಕೀರ್ ಹುಸೇನ್,ಖಲೀಲ್ ಸೆಂಟ್ಯಾರ್,ಅಕ್ಬರ್ ಕರಾವಳಿ ಉಪಸ್ಥಿತರಿದ್ದರು.
ಜ.9ರಿಂದ ಇತಿಹಾಸ ಪ್ರಸಿದ್ಧ ಪೇರಡ್ಕ ಗೂನಡ್ಕ ದರ್ಗಾ ಶರೀಫ್ ನಲ್ಲಿ ಉರೂಸ್ ಮುಬಾರಕ್ ಕಾರ್ಯಕ್ರಮ



































