ಕೇರ್ಪಳ : ಜ.11ರಂದು ಚೆನ್ನಕೇಶವ ದೇವರ ವಸಂತಕಟ್ಟೆ ಪೂಜೆಗೆ ಭಕ್ತರು ಆಗಮಿಸಲು ಮನವಿ

.ಶ್ರೀ ಚೆನ್ನಕೇಶವ ದೇವರ ವಸಂತಕಟ್ಟೆ ಸಮಿತಿ ಕೇರ್ಪಳ ಇದರ ವತಿಯಿಂದ ಜ.11ರಂದು ರವಿವಾರದಂದು ಸಂಜೆ ಗಂಟೆ 06:00 ರಿಂದ ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಪ್ರಯುಕ್ತ ಕೇರ್ಪಳ ವಸಂತಕಟ್ಟೆಯಲ್ಲಿ ನಡೆಯುವ ಕಟ್ಟೆ ಪೂಜೆಗೆ ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ದೇವರ ಗಂಧ – ಪ್ರಸಾದವನ್ನು ಸ್ವೀಕರಿಸಿ, ಶ್ರೀ ಚೆನ್ನಕೇಶವ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಕೇರ್ಪಳ ವಸಂತಕಟ್ಟೆ ಸಮಿತಿ ಯವರು ವಿನಂತಿಸಿಕೊಂಡಿದ್ದಾರೆ.
ಸ್ಥಳ: ಶ್ರೀ ಚೆನ್ನಕೇಶವ ದೇವರ ವಸಂತಕಟ್ಟೆ ಬಳಿ ಕೇರ್ಪಳ, ಸುಳ್ಯ .ಸಂಜೆ ಗಂಟೆ 7:00 ರಿಂದ 8:00ರ ವರೆಗೆ –
ಭಜನಾ ಕಾರ್ಯಕ್ರಮ – ಸ್ನೇಹ ಸೇತು ಬಳಗ, ಕೇರ್ಪಳ
ರಾತ್ರಿ 8:00 ರಿಂದ 10:00 ವರೆಗೆ ಸ್ಥಳೀಯ ಪ್ರತಿಭೆಗಳಿಂದ
ವಿವಿಧ ಮನರಂಜನಾ ಕಾರ್ಯಕ್ರಮ ಹಾಗೂ ಸಿಂಚನ್ಸ್ ಆರ್ಕೆಸ್ಟ ಸುಳ್ಯ ಸಂಗೀತ ರಸಮಂಜರಿ ಕರ್ನಾಟಕ ಮತ್ತು ಕೇರಳದ ಪ್ರಖ್ಯಾತ ಕಲಾವಿದರಿಂದ ನಡೆಯಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top