ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.) ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ದ ಕ.. ಇದರ ನೇತೃತ್ವದಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ದೇವರ ಜಾತ್ರೋತ್ಸವದ ಸಾರ್ವಜನಿಕ ಅನ್ನಸಂತರ್ಪಣೆಗೆ ಜ.9ರಂದು ಹಸಿರು ವಾಣಿ ಸಮರ್ಪಣೆ ಮಾಡಲಾಯಿತು.
ಯಾವಾಗಲೂ ಚೆನ್ನಕೇಶವ ದೇವರ. ಪಾದಚರಣಗಳಲ್ಲಿ ದುಡಿಯುತ್ತಿರುವ ಕಾರ್ಮಿಕ ಸಂಘಟನೆಯಿಂದ ನಗರ ವ್ಯಾಪ್ತಿಯ ಎಲ್ಲಾ ನಿಲ್ದಾಣದ ಸದಸ್ಯರಿಂದ ಸಂಗ್ರಹ ಮಾಡಿ ಸಮರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾದ ಪ್ರಕಾಶ್ ಎಂ ಎಸ್ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಕೋಶಾಧಿಕಾರಿ ರವಿ ಎಸ್. ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ ಉಪಾಧ್ಯಕ್ಷರಾದ ಪ್ರಶಾಂತ್ ಭಟ್ ಜೊತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ನಿಕಟ ಪೂರ್ವ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ವಿಜಯ ಕುಮಾರ್ ಉಬರಡ್ಕ ನಿರ್ದೇಶಕಾರದ ಜನಾರ್ದನ ಕೆ ಜಯರಾಮ ಕುಲಾಲ್ ಲೋಕೇಶ್ ಭಾನುಪ್ರಕಾಶ್. ವೇಣು ಗೋಪಾಲ ನಾಯರ್ ಶಂಕರ ರೋಹಿತ್ ಚಾಮಯ್ಯ.ನಿತ್ಯಾನಂದ .ಶಿವಾನಂದ ಮಹೇಶ್ ಪ್ರಸನ್ನ ಪ್ರದೀಪ.. ಜಗದೀಶ್ ಎನ್.ಆರ್ ಭಾಸ್ಕರ ಹಲವಾರು ಚಾಲಕ ಸದಸ್ಯರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ಹಸಿರುವಾಣಿ ಸಮರ್ಪಿಸಲಾಯಿತು.
ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಆಟೋ ಯೂನಿಯನ್ ನೇತೃತ್ವದಲ್ಲಿ ಶ್ರೀ ಚೆನ್ನಕೇಶವ ದೇವರಿಗೆ ಹಸಿರುವಾಣಿ ಸಮರ್ಪಣೆ

















