ಪೇರಡ್ಕ : ಉರೂಸ್ ಕಾರ್ಯಕ್ರಮಕ್ಕೆ ಚಾಲನೆ

ಚರಿತ್ರೆ ಪ್ರಸಿಧ್ಧವಾದ ವಲಿಯುಲ್ಲಾಹಿ ದರ್ಗಾ ಷರೀಪ್ ಪೇರಡ್ಕ ಉರೂಸ್ ಕಾರ್ಯಕ್ರಮ ಜುಮಾ ನಮಾಝಿನ ಬಳಿಕ ಧ್ವಜಾರೊಹಣ ಮೂಲಕ ಉಧ್ಘಾಟನೆ ಗೊಂಡಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪೇರಡ್ಕ ಮಸೀದಿಯ ಅದ್ಯಕ್ಷರಾದ ಟಿಎಂ ಶಹೀದ್ ತೆಕ್ಕಿಲ್ ಅವರು ಧ್ವಜಾರೊಹಣ ಮಾಡಿದರು .ಜಮಾಅತ್ ಖತೀಬರು ನಈಂ ಫೈಝಿ ದುವಾ ನೆರವೇರಿಸಿದರು ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಅಬ್ದುಲ್ ಕಾದರ್ ಹಾಜಿ ಹಾಗೂ ಶಮೀರ್ ಫಾಶಾ ಕೊಲಾರ್ ಇವರನ್ನು ಜಮಾಅತ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು ಟಿ ಎಂ ಶಹೀದ್ ತೆಕ್ಕಿಲ್ ಮಾತನಾಡಿ ಕಷ್ಟದ ಕಾಲದಲ್ಲಿ ನಮ್ಮ ಮಸೀದಿ ದರ್ಗಾ ಶರೀಪ್ ಹಾಗೂ ಈ ಬಾಗದ ಹಲವಾರು ಜನರಿಗೆ ನೆರವಾದಂತಹ ಅಬ್ದುಲ್ ಕಾದರ್ ಹಾಜಿ ಅವರ ಬಗ್ಗೆ ವಿವರಿಸಿದರು ಕಾರ್ಯಕ್ರಮದಲ್ಲಿ ಅಕಂತೊಡು ಮಸೀದಿ ಅದ್ಯಕ್ಷರಾದ ಅಸ್ರಪ್ ಗುಂಡಿ ಕಾರ್ಯದರ್ಶಿ ಮೂಸಾನ್ ಕಲ್ಲುಗುಂಡಿ ಜಮಾಅತ್ ಅದ್ಯಕ್ಷರಾದ ಆಲಿ ಹಾಜಿ ಮಾಜಿ ಅದ್ಯಕ್ಷರಾದ ಅಬ್ಬಾಸ್ ಹಾಜಿ ಸೆಂಟ್ಯಾರ್ ಪೇರಡ್ಕ ಮಸೀದಿ ಮಾಜಿ ಅದ್ಯಕ್ಷರಾದ ಇಬ್ರಾಹಿಂ ಕರಾವಳಿ ಮಹಮ್ಮದ್ ಕುಂಞಿ ತೆಕ್ಕಿಲ್ ಆರೀಪ್ ತೆಕ್ಕಿಲ್ ಮುನೀರ್ ದಾರಿಮಿ ಟಿ ಬಿ ಹನೀಪ ಸಾಜಿದ್ ಐ ಜಿ ಹಾಗೂ ಜಮಾಅತರು ಕಲ್ಲುಗುಂಡಿ ಜಮಾಅತರು ಇದ್ದರು ಸರ್ವರನ್ನು ಎಂ ಆರ್ ಡಿ ಎ ಅದ್ಯಕ್ಷರಾದ ಜಿ ಕೆ ಹಮೀದ್ ಸ್ವಾಗತಿಸಿದರು ಪ್ರದಾನ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ವಂದಿಸಿದರು ನಂತರ ದರ್ಗಾ ಶರೀಪ್ ನಲ್ಲಿ ಮಕಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಡೆದು ವಾಡಿಕೆಯಂತೆ ಸಿಹಿ ಅನ್ನದಾನ ನಡೆಯಿತು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top