ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕ ಗೊಂಡು ಸಚಿವ ಸ್ಥಾನಮಾನ ಪಡೆದಿರುವ ಮತ್ತು ವಖ್ಫ್ ಇಲಾಖೆಯಿಂದ ಮಸೀದಿ ಅಭಿರುವೃದ್ಧಿಗೆ ಸುಮಾರು ಹತ್ತು ಲಕ್ಷ ರೂ, ಅನುದಾನ ಒದಗಿಸಿಕೊಟ್ಟ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಗೌರವ ಸಲಹೆಗಾರರು ಆದ ಟಿ ಎಂ ಶಾಹಿದ್ ತೆಕ್ಕಿಲ್ ರವರನ್ನುಅರಂತೋಡು ಜಮಾ ಅತ್ ವತಿಯಿಂದ ಖತಿಬರಾದಬಹು,ಇಸ್ಮಾಯಿಲ್ ಪೈಝಿ ಗಟ್ಟಮನೆ ಶಾಲು ಹೊದಿಸಿ ಸನ್ಮಾನಿಸಿದರು, ಅಧ್ಯಕ್ಷತೆ ಯನ್ನು ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು ಸನ್ಮಾನ ವನ್ನು ಸ್ವೀಕರಿಸಿ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ನಮ್ಮ ಹಿರಿಯರು ಮತ್ತು ಮರ್ಹಹೂಂ ಡಾ, ಕೆ ಎಂ ಶಾಹ್ ಮುಸ್ಲಿಯಾರ್ ರವರು ಹಾಕಿ ಕೊಟ್ಟ ಮಾರ್ಗದಲ್ಲಿ ಆರಂತೋಡು ಜಮಾ ಅತ್ ಮುನ್ನಡೆ ಯುತಿದ್ದು ಸಂಸ್ಥೆಯ ದಾಖಲೆ ಗಳು ಮತ್ತು ಲೆಕ್ಕ ಪತ್ರಗಳು ಇತರ ಜಮಾಅತ್ ಗೆ ಮಾದರಿ ಎಂದರು
ಉಪಾಧ್ಯಕ್ಷ, ಹಾಜಿ ಕೆ ಎಂ ಮೊಹಮ್ಮದ್, ಕಾರ್ಯದರ್ಶಿ ಕೆ ಎಂ ಮೂಸಾನ್, ಕೋಶಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ,, ಹಾಜಿ ಅಬ್ದುಲ್ ಕಾದರ್ ಪಟೇಲ್, ಎ ಹನೀಫ್, ಸಂಶುದ್ದಿನ್ ಪೆಲ್ತಡ್ಕ, ನಿವೃತ್ತ ಉಪಾನ್ಯಾಸಕ ಎ ಅಬ್ದುಲ್ಲ, ಮೊಯಿದು ಕುಕುಂಬಳ, ಮನ್ಸೂರ್ ಪಾರೆಕ್ಕಲ್, ಮುಜೀಬ್, ಎ ಹೆಚ್ ವೈ ಎ ಕಾರ್ಯದರ್ಶಿ ಪಸಿಲು, ಕೋಶಧಿಕಾರಿ ಹಾಜಿ ಅಝರುದ್ದಿನ್, ದಿಕ್ರ್ ಸ್ವಲಾತ್ ಸಮಿತಿ ಅಧ್ಯಕ್ಷ ಕೆ ಎಸ್ ಇಬ್ರಾಹಿಂ ಕುಕ್ಕುಂಬಳ, ಕಾರ್ಯದರ್ಶಿ ಸಂಸುದ್ದಿನ್ ಕೆ ಎ ಯು, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಝುಬೈರ್, ಕಾರ್ಯದರ್ಶಿ ಸಂಸುದ್ದಿನ್ ಕ್ಯೂರ್, ಅಬ್ದುಲ್ಲ ಗುಂಡಿ, ಟಿ ಎಂ ಜಾವೇದ್ ತೆಕ್ಕಿಲ್, ಎ ಉಮ್ಮರ್, ಇಸಾಕುದ್ದಿನ್, ಕೆ ಎಂ ಅನ್ವರ್, ಸಿನಾನ್ ಕುನ್ನಿಲ್, ಕೆ ಎಂ ಉಸ್ಮಾನ್, ಹಾಜಿ ರಜ್ಜಾಕ್ ಆಡಿಮರ್ಡಕ್ಕ, ತಾಜುದ್ದಿನ್ ಅರಂತೋಡುಹಕೀಮ್ ಕೋಡಂಕೇರಿ, ಹನೀಫ್ ಕುನ್ನಿಲ್, ಹಮೀದ್ ಬಿಳಿಯಾರು, ಮೊಯಿದು ಕುಟ್ಟಿ, ಹಮೀದ್ ಅಡಿ ಮರ್ಡಕ್ಕ, ಮೊದಲಾದವರು ಉಪಸ್ಥಿತರಿದ್ದರು
ಅರಂತೋಡು ಜಮಾಅತ್ ವತಿಯಿಂದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಸನ್ಮಾನ

















