ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ಹಾಸ್ಪರೆ ಕೂಸಪ್ಪ ಗೌಡ ಎಂಬವರ ಸಾಕು ನಾಯಿಯನ್ನು ಜ.21ರ ರಾತ್ರಿ ಮನೆಯ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ವರದಿಯಾಗಿದೆ.
ಮನೆಯ ಸಿಸಿ ಟಿ ವಿ ಪರಿಶೀಲಿಸಿದಾಗ ಮನೆಯ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದ ಈ ಘಟನೆ ಕಂಡು ಬಂದಿದೆ.
ಅಡ್ತಲೆ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದೀಗ ಚಿರತೆ ಹಾವಳಿ ಸೇರ್ಪಡೆಗೊಂಡಿದೆ.
ಅಡ್ತಲೆಯಲ್ಲಿ ನಾಯಿಯನ್ನು ಹೊತ್ತೊಯ್ದ ಚಿರತೆ,ಆತಂಕದಲ್ಲಿ ಸ್ಥಳೀಯರು!

















