ತೊಡಿಕಾನ : ಫೆ.7ಕ್ಕೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಅಕ್ಷಯ ಮಂದಿರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ
ಸುಳ್ಯ ತಾಲೂಕು ಸಂಪಾಜೆ ವಲಯ, ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತೊಡಿಕಾನ, ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟ, ಸಂಪಾಜೆ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಶೌರ್ಯ ವಿಪತ್ತು ನಿರ್ವಹಣಾ ಘಟಕ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಸಂಪಾಜೆ ವಲಯ ಮತ್ತು ಊರವರ ಸಹಕಾರದೊಂದಿಗೆ ಪರಮಪೂಜ್ಯ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ತೊಡಿಕಾನ ಮಲ್ಲಿಕಾರ್ಜುನ ದೇವಳದ ಅಕ್ಷಯ ಮಂದಿರದಲ್ಲಿ ಫೆ.7ರಂದು
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನವಜೀವನೋತ್ಸವ ಕಾರ್ಯಕ್ರಮ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಲ್ಲಿಕಾರ್ಜುನ ದೇವಸ್ಥಾನದ ಅಕ್ಷಯ ಸಭಾಭವನದಲ್ಲಿ ನಡೆಯಿತು.
ಸಾರ್ವಜನಿಕ ಸತ್ಯನಾರಾಯಣ ಪೂಜೆ ಸಮಿತಿ ಅಧ್ಯಕ್ಷೆ ಮಾಲತಿ ಬೋಜಪ್ಪ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ತಾಲುಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ,ಭಜನಾ ಪರಿಷತ್ ಸಂಪಾಜೆ ವಲಯ ಅಧ್ಯಕ್ಷೆ ಭಾರತಿ ಪುರುಶೋತ್ತಮ,ತೊಡಿಕಾನ ಪಡ್ಪು ಮಹಾವಿಷ್ಣುಮೂರ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಕೆ ನಾರಾಯಣ ಕುಂಟುಕಾಡು,ಕಿಶೋರ್ ಕುಮಾರ್ ಉಳುವಾರು,ಚಂದ್ರಶೇಖರ ಎ.ಎಸ್,ಡಾ.ಲಕ್ಮೀಶ,ತೀರ್ಥರಾಮ ಪರ್ನೋಜಿ ಅಶೋಕ ಪೀಚೆ,ಆನಂದ ಕಲ್ಲಗದ್ದೆ, ಚಂಚಲಾಕ್ಷಿ,, ಚಂದ್ರಕಲಾ ಕುತ್ತಮೊಟ್ಟೆ ಡು,ರಾಮಚಂದ್ರ ಕಲ್ಲಗುದ್ದೆ,ಎ.ವಿ ತೀರ್ಥರಾಮ ಮಾಸ್ತರ್,ರವೀಂದ್ರ ಪೂಜಾರಿ,ಕೆ.ಕೆ ಬಾಲಕ್ರಷ್ಣ ,ಶ್ರೀನಿಧಿ ಕದಳಿವನ,ಪ್ರಶಾಂತ ಕಾಫಿಲ,ಕಮಲಾಕ್ಷ ಪಡ್ಪು,ಕೇಪು ಬಿ ದೊಡ್ಡಕುಮೇರಿ,ತೇಜೇಶ್ವರ ಕುಂದಲ್ಪಾಡಿ,ಜಯಂತಿ ಗಾಳಿವನ,ವಾಣಿ ಅಜ್ಜನಗದ್ದೆ,ನಂದಿನಿ ಕೆದಂಬಾಡಿ,ರತ್ನಾವತಿ ಅಳಿಕೆ,ವಿಜಯಶ್ರೀ ಅರಂಬೂರು,ಚಂದ್ರಕಲಾ ಕುತ್ತಮೊಟ್ಟೆ ,ರೀನಾ ಚಂದ್ರಶೇಖರ,ನಯನಕುಮಾರ್ ಜೈನ್ ಮರ್ಕಂಜ,ಸರಸ್ವತಿ ಕಲ್ಕಾಡು,ಸುರೇಶ ದೊಡ್ಡಕುಮೇರಿ,ಸುಂದರ ಬಾಜಿನಡ್ಕ,ನಾರಾಯಣ ಅಜ್ಜಿಕಲ್ಲು ಇತರರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top