ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಹಸಿರು ಕಾಣಿಕೆಗಳ ಸಂಗ್ರಹಕ್ಕಾಗಿ ಶ್ರೀ ದೇವರ ಸನ್ನಿದಿಯಲ್ಲಿ ಪ್ರಾರ್ಥನೆ ಮಾಡಿ ಹೊರಡಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಹಸಿರು ಕಾಣಿಕೆ ವಿಭಾಗದ ಮುಖ್ಯ ಸಂಚಾಲಕರಾದ ಸಂತೋಷ್ ರೈ ಪಲ್ಲತ್ತಡ್ಕ, ಶರತ್ ಕುದ್ವ, ಪವನ್ ಪಲ್ಲತಡ್ಕ, ಮಹಾಲಿಂಗ ಸಂಪ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು
ಪಂಜ : ಹಸಿರು ಕಾಣಿಕೆಗಳ ಸಂಗ್ರಹಕ್ಕೆ ಚಾಲನೆ

















