ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೊಯಿಂಗಾಜೆ ಮನೆತನದ ಹಿರಿಯರಾದ ಕೃಷ್ಣಪ್ಪ ಕೊಯಿಂಗಾಜೆಯವರ ಪತ್ನಿ ಮೀನಾಕ್ಷಿ ಅವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 6ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಬಾಲಚಂದ್ರ, ಶ್ರೀಧರ, ವೆಂಕಟರಮಣ, ದಾಸಪ್ಪ, ಪುತ್ರಿಯರಾದ ಇಂದಿರಾವತಿ ಲಿಂಗಪ್ಪ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪ ಮೇದಪ್ಪ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೀನಾಕ್ಷಿ ಕೊಯಿಂಗಾಜೆ ನಿಧನ

















