ಕೇರಳದ ಕ್ಯಾಲಿಕಟ್ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಎಂ ಕೆ ರಾಘವನ್ ರವರು ಇಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುವ ಸಂದರ್ಭದಲ್ಲಿ ಪೈಚಾರ್ ಜಂಕ್ಷನ್ ನಲ್ಲಿ ಸುಳ್ಯದ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್, ಪ್ರಮುಖರಾದ ಕೆ ಗೋಕುಲ್ ದಾಸ್ ಸುಳ್ಯ, ಭವಾನಿಶಂಕರ್ ಕಲ್ಮಡ್ಕ, ಶಶಿಧರ್ ಎಂ ಜೆ, ನಂದರಾಜ್ ಸಂಕೇಶ್, ಮೋಹಿತ್ ಹರ್ಲಡ್ಕ, ಸುರೇಶ್ ಕಂದಡ್ಕ, ಭೋಜಪ್ಪ ನಾಯ್ಕ, ಆರ್ ಬಿ ಬಶೀರ್, ಪದ್ಮನಾಭ ಹರ್ಲಡ್ಕ, ನಿತ್ಯಾನಂದ ಕುಡೆಂಬಿ, ಅಬ್ದುಲ್ ರಜಾಕ್, ಮಂಜುನಾಥ ಮಡ್ತಿಲ, ಮೊದಲಾದವರು ಉಪಸ್ಥಿತರಿದ್ದರು.
ಕೇರಳ ಕ್ಯಾಲೀಕಟ್ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಎಂ ಕೆ ರಾಘವನ್ ರವರಿಗೆ ಕಾಂಗ್ರೆಸ್ ಮುಖಂಡರಿಂದ ಪೈಚಾರ್ ನಲ್ಲಿ ಸ್ವಾಗತ



































