ಸುಳ್ಯ ತಾಲೂಕಿನ ವಿವಿಧೆಡೆ ಫೆ.21ರಂದು ರಾತ್ರಿ ಭಾರೀ ಮಳೆಸುರಿಯುತ್ತಿದೆ.
ಕಲ್ಲುಗುಂಡಿ ಸಂಪಾಜೆ,ಪೆರಾಜೆ,ಅರಂತೋಡು ಭಾಗದಲ್ಲಿ ಮಳೆ ಸುರಿಯುತ್ತಿವೆ.ಸುಳ್ಯ ನಗರದಲ್ಲಿಯೂ ಮಳೆ ಸುರಿತ್ತಿರುವ ಬಗ್ಗೆ ವರದಿಯಾಗಿವೆ.
ಸುಳ್ಯ ತಾಲೂಕಿನ ವಿವಿಧೆಡೆ ಭಾರೀ ಮಳೆ,ತಂಪಾದ ಭೂಮಿ