ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಕರಿಂಬಿ ಮನೆಯ ಶೇಷಮ್ಮ ರವರಿಗೆ ಕಾಡು ಕೋಣ ತಿವಿದು ಗಂಭೀರ ಗಾಯಗೊಂಡು ಅಸ್ಪತ್ರೆಯಲ್ಲಿ ದಾಖಲಗಿದ್ದಾರೆ.
ಅವರು ತೋಟದಲ್ಲಿ ಕೊಕ್ಕೋ ಕೊಯ್ಯುವ ವೇಳೆ ಕಾಡುಕೋಣ ದಾಳಿ ಮಾಡಿ ಗಂಭೀರ ಗಾಯಗೊಂಡಿರು .ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಕೋಣದ ದಾಳಿಯಿಂದ ಮಹಿಳೆಯ ತೊಡೆಯ ಭಾಗ ಹಾಗೂ ಇತರೆಡೆಗೆ ಗಂಭೀರ ಗಾಯವಾಗಿವೆ.
ಅರಂತೋಡು : ಕಾಡು ಕೋಣ ತಿವಿದು ಮಹಿಳೆ ಗಂಭೀರ

















