ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ನ 2ನೇ ಸೆಮಿ ಫೈನಲ್ ಪಂದ್ಯದಲ್ಲಿ, ಭಾರತದ ಆರಂಭಿಕ ಆಟಗಾರ ಸಂಜು ಸ್ಯಾಟ್ಸನ್ 42 ಎಸೆತಗಳಲ್ಲಿ 89 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಇಶಾನ್ ಕಿಶನ್ 18 ಎಸೆತಗಳಲ್ಲಿ 39 ರನ್, ದುಬೆ 25 ಬಾಲ್ಗೆ 43 ರನ್, ತಿಲಕ್ ವರ್ಮಾ 7 ಬಾಲ್ಗೆ 21 ರನ್ ಗಳಿಸಿದರು. ಈ ಉತ್ತಮ ಪ್ರದರ್ಶನದ ಮೂಲಕ ಭಾರತ ತಂಡವು ಇಂಗ್ಲೆಂಡ್ ತಂಡಕ್ಕೆ 253 ರನ್ಗಳ ಬೃಹತ್ ಗುರಿಯನ್ನು ನೀಡಿದೆ.
ಭಾರತೀಯ ಕ್ರಿಕೆಟ್ ತಂಡದ ಅಬ್ಬರದ ಬ್ಯಾಟಿಂಗ್, ಇಗ್ಲೆಂಡ್ ತಂಡಕ್ಕೆ 253 ರನ್ ಟಾರ್ಗೆಟ್



































