ಹೆಚ್ .ಪಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ಆದೇಶ

ಸುಳ್ಯ : ಹೆಚ್ .ಪಿ ಗ್ಯಾಸ್ ಬಳಕೆದಾರರು ಇನ್ನು ಮುಂದೆ ತಮ್ಮ ಇಚ್ಛೆಯಂತೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಸಾಧ್ಯವಿಲ್ಲ.ಗ್ರಾಹಕರ ಬಳಿ ಇರುವ ಸಿಲಿಂಡರ್ ಗಳ ಸಂಖ್ಯೆಗೆ ಅನುಗುಣವಾಗಿ ಬುಕ್ಕಿಂಗ್ ಅವಧಿಯನ್ನು ನಿಗದಿ ಮಾಡಿದೆ.ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರ ಸಿಲಿಂಡರ್ ವಿತರಣೆ 21 ದಿನಗಳ ನಂತರ ಮುಂದಿನ ರೀಫಿಲ್ ಬುಕ್ ಮಾಡಲು ಅವಕಾಶವಿರುತ್ತದೆ.ಎರಡು ಸಿಲಿಂಡರ್ ಹೊಂದಿರುವ ಗ್ರಾಹಕರ ಸಿಲಿಂಡರ್ ಖಾಲಿಯಾದ ನಂತರ ಮುಂದಿನ ಬುಕ್ಕಿಂಗ್ ಮಾಡಲು ಕನಿಷ್ಠ 30 ದಿನಗಳ ಅಂತರವಿರಬೇಕು* .ಜೊತೆಗೆ ಬಯೋಮೆಟ್ರಿಕ್ ಇ -ಕೆವೈಸಿ ,ಆಧಾರ್ ದೃಡೀಕರಣ ಪೂರ್ಣಗೊಳಿಸುವುದು ಅಗತ್ಯ.
*ಪ್ರಸ್ತುತ ಇರಾನ್ ಮತ್ತು ಅಮೇರಿಕ -ಇಸ್ರೇಲ್ ಯುದ್ಧ ಹಿನ್ನಲೆಯಲ್ಲಿ ಅನಿಲ ಪೂರೈಕೆಯಲ್ಲಿ ಕೊರತೆ ಉಂಟಾಗದಂತೆ ಮುಂಜಾಗೃತಾ ಕ್ರಮವಾಗಿ ದೇಶಾಧ್ಯಂತ ಈ ನಿರ್ಬಂಧ ಜಾರಿಗೆ ತರಲಾಗಿದೆ ಎಂದು *ತೆಕ್ಕಿಲ್ ಹೆಚ್.ಪಿ.ಗ್ರಾಮೀಣ್ ಎಲ್ ಪಿ ಜಿ ವಿತರಕ್ ಅರಂತೋಡು ಇದರ ವ್ಯವಸ್ಥಾಪಕರಾದ ಧನುರಾಜ್ ಊರುಪಂಜ ಇವರು ಗ್ರಾಹಕರಿಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ*

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top