ಕುಡಿದ ಮತ್ತಿನಲ್ಲಿ ಅಣ್ಣ ತಂಗಿಯ ಕಡಿದು ಕೊಲೆ ಮಾಡಿರುವ ಘಟನೆ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಮಾ.11ರಂದು ನಡೆದಿದೆ. ಅಡಿಯರ ಯಶೋಧ (45), ಕುಂಜಿರಾಮ (47) ಮೃತರು ಚಂದು (65) ಎಂಬಾತನಿಂದ ಕೊಲೆಯಾಗಿದ್ದಾರೆ. ಕುಡಿದ ಮತ್ತಿನಲ್ಲಿ ಅಣ್ಣ ತಂಗಿಯನ್ನು ಚಂದು ಕಡಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕೊಡಗು ಎಸ್ಪಿ ಬಿಂದುಮಣಿ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಕುಡಿದ ಮತ್ತಿನಲ್ಲಿ ಅಣ್ಣ ತಂಗಿಯ ಕಡಿದು ಭೀಕರ ಕೊಲೆ!

















