ತೊಡಿಕಾನ ಗ್ರಾಮದ ಅಜ್ಜನಗದ್ದೆ ಬೊಳ್ಳುರು ತರವಾಡು ಮನೆಯಲ್ಲಿ ತರವಾಡು ಮನೆಯ ಗೃಹ ಪ್ರವೇಶ ಮತ್ತು ಸತ್ಯ ನಾರಾಯಣ ದೇವರ ಪೂಜೆ ನಡೆಯಿತು.
ತಂತ್ರಿಗಳಾದ ಶ್ರೀ ವೇದವ್ಯಾಸ ಪೆರಾಜೆ ರವರಿಂದ ಕುಲದೇವರ ಮತ್ತು ದೈವದ ಬಂಡಾರ ಪ್ರವೇಶ ನಡೆಯಿತು .ಈ ಸಂದರ್ಭದಲ್ಲಿ ಅಧ್ಯಕ್ಷ ರಾದ ಗೋವರ್ಧನ ಬೋಳ್ಳೂರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ತೊಡಿಕಾನ : ಬೊಳ್ಳುರು ತರವಾಡು ಮನೆಯ ಗೃಹ ಪ್ರವೇಶ ಸತ್ಯನಾರಾಯಣ ಪೂಜೆ


















