ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ 8ನೇ ಸ್ಥಾನ ಪಡೆದ ಶ್ರೀ ವಿದ್ಯಾ ಜೆಡ್ಡು ರವರಿಗೆ ಗೌರವಾರ್ಪಣೆ ಸನ್ಮಾನ
ಪೆರ್ನಾಜೆ: ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಗಳಿಸಿದ ಬಂಟ್ವಾಳ ತಾಲೂಕಿನ ಬಸವನಗುಡಿಯ ನಿವಾಸಿಯವರಿಗೆ ಶ್ರೀ ಗೋಪಾಲಕೃಷ್ಣ ಸಭಾಭವನ ಮುಡಿಪಿನಲ್ಲಿ ಪಟಿಕ್ಕಲ್ ಕೃಷ್ಣಪಸಾದ ಅವರ ಮಗ ಚಿನ್ಮಯ ರಾಮ ಅವನ ಉಪನಯನ ಸಂದರ್ಭದಲ್ಲಿ ಶ್ರೀ ವಿದ್ಯಾ ಜೆಡ್ಡು ಗಳಿಸಿದ್ದು ಅಲ್ಲದೆ ಇವಳು ಸ್ವರ ಸಿಂಚನ ಸಂಗೀತ ಕಲಾ ವಿದ್ಯಾರ್ಥಿ ಭರತನಾಟ್ಯ ಬಹುಮುಖ ಕಲಾ ಪ್ರತಿಭೆ ವಿದ್ಯಾರ್ಥಿಯಾಗಿದ್ದು ಇವರಿಗೆ ಗೌರವಾರ್ಪಣೆ ಕಾರ್ಯಕ್ರಮವು ಮೇ 11 ರಂದು ನಡೆಯಿತು ವಿದ್ಯಾರ್ಥಿನಿಯ ಅಜ್ಜ ಅಜ್ಜಿ […]









