ಜೂ.1 ರಂದು ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ

ಸ್ಟಾರ್ ಟೈಲ್ಸ್ ಗ್ರೂಪ್ ಆಫ್ ಕಂಪೆನಿಯ 4 ನೆಯ ನೂತನ ಶೋರೂಂ ಮತ್ತು ದಾಸ್ತನು ಮಳಿಗೆ ಜೂನ್ 1 ರಂದು ಶುಭಾರಂಭ ಗೊಳ್ಳಲಿದೆ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಟೈಲ್ಸ್‌ಗಳ ಅತ್ಯಪೂರ್ವ ಸಂಗ್ರಹದೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯಲ್ಲಿರುವ ಎಂ ಕೆ ರೆಸ್ಸಿಡೆನ್ಸಿ ಕಟ್ಟಡದಲ್ಲಿ ಸುಮಾರು 9000 ಚದರಡಿಯ, ವಿಶಾಲ ಪಾರ್ಕಿಂಗ್ ಸೌಲಭ್ಯ ಹೊಂದಿರುವ,ನಗು ಮೊಗದ ಅನುಭವಿ ಸಿಬ್ಬಂದಿಗಳನ್ನು ಹೊಂದಿರುವ
ಬ್ರಹತ್ ಟೈಲ್ಸ್ ಮಳಿಗೆ
ಜೂ.1 ರ ಸಂಜೆ ಗಂಟೆ 4:00 ಕ್ಕೆ ಉದ್ಘಾಟನೆ ಗೊಳ್ಳಲಿದೆ







































































































ಸುಮಾರು 730ಕ್ಕೂ ಅಧಿಕ ಮನಮೋಹಕ ವಿನ್ಯಾಸ ಗಳೊಂದಿಗೆ,ಜನ ಸಾಮಾನ್ಯರ ಕೈಗೆಟಕುವ
ಮಿತ ದರದ ಕೊಡುಗೆಯೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಟೈಲ್ಸ್ ಶೋರೂಮ್ ಆಗಿರುತ್ತದೆ. ಅಲ್ಲದೆ ಪ್ರತಿಯೊಂದು ವಿನ್ಯಾಸವೂ ಸುಮಾರು 15000 ಚದರಡಿ ಸ್ಟಾಕ್ ಸದಾ ಲಭ್ಯವಿರುತ್ತದೆ. ಎಂದು ಸಂಸ್ಥೆಯ ಪಾಲುದಾರರು ತಿಳಿಸಿರುತ್ತಾರೆ.
ಎಲ್ಲಾ ತರಹದ ಟೈಲ್ಸ್ , ಸಾನಿಟರಿವೇರ್ ,
ಪ್ಲಂಬಿಂಗ್ & ಇಲೆಕ್ಟ್ರಿಕಲ್ ವಸ್ತುಗಳು ಒಂದೇ ಸೂರಿನಡಿ ಗ್ರಾಹಕರ ಅನುಕೂಲಕ್ಕಾಗಿ ದೊರೆಯುತ್ತದೆ
ಸುಳ್ಯ ಜನತೆಯ ಕನಸಿನ ಮನೆ, ಕಟ್ಟಡಗಳ ನಿರ್ಮಾಣದ ಕನಸು ಇನ್ನು ಸ್ಟಾರ್ ಟೈಲ್ಸ್ ಮೂಲಕ ಸಾಕಾರಗೊಳ್ಳಲಿದೆ
ಟೈಲ್ಸ್ ಖಾರ್ಕನೆಯಿಂದ ಸ್ಟಾರ್ ಟೈಲ್ಸ್ ಮೂಲಕ ನೇರ ನಿಮ್ಮ ಮನೆ ಬಾಗಿಲಿಗೆ ತಲುಪಿಸುವಂತ ವ್ಯವಸ್ಥೆ ಸ್ಟಾರ್ ಟೈಲ್ಸ್ ನವರ ವೈಶಿಷ್ಟ್ಯ.

Leave a Comment

Your email address will not be published. Required fields are marked *

error: Content is protected !!
Scroll to Top