ಅಡ್ತಲೆ ಪರಮೇಶ್ವರ ಗೌಡ ನಿಧನ
ಅಡ್ತಲೆ ಕುಟುಂಬದ ಹಿರಿಯರು,ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಅಡ್ತಲೆ ಪರಮೇಶ್ವರ ಗೌಡ(70 ವರ್ಷ) ಜೂ.9ರಂದು ಬೆಳಗ್ಗೆ 7.30 ಸುಮಾರಿಗೆ ಅಸೌಖ್ಯದಿಂದ ನಿಧನರಾದರು.ಮ್ರತರು ಪತ್ನಿ ಒಂದು ಗಂಡು,ಒಂದು ಹೆಣ್ಣು ಮಕ್ಕಳನ್ನು ಕುಟುಂಬಸ್ಥರನ್ನು,ಬಂಧು,ಬಳಗವನ್ನು,ಅಗಲಿದ್ದಾರೆ.
ಅಡ್ತಲೆ ಪರಮೇಶ್ವರ ಗೌಡ ನಿಧನ Read More »










