ದೇವರಕೊಲ್ಲಿ : ಟಿ.ಟಿ ವಾಹನದ ಮೇಲೆ ಮಗುಚಿ ಬಿದ್ದ ಲಾರಿ, ಚಾಲಕ ಹಾಗೂ ಕ್ಲೀನರ್ ಸೇರಿ ಮೂವರು ಗಂಭೀರ
ದೇವರ ಕೊಲ್ಲಿ ಸಮೀಪ ಲಾರಿಯೊಂದು ಅಪಘಾತವಾಗಿ ಟಿ.ಟಿ ವಾಹನದ ಮೇಲೆ ಮಗುಚಿ ಬಿದ್ದ ಪರಿಣಾಮವಾಗಿ ಪ್ರಯಾಣಿಕರಿಗೆ ಗಾಯವಾದ ಘಟನೆ ಆಗಸ್ಟ್ 26ರಂದು ಸಂಜೆ ನಡೆದಿದೆ.ಗುಜರಾತಿನ ಅಹಮದಾಬಾದ್ ನಿವಾಸಿಗಳ ಮಡಿಕೇರಿ ಕಡೆಯಿಂದ ಮಂಗಳೂರಿನತ್ತ ಹೋಗುತ್ತಿದ್ದಾಗ ದೇವರಕೊಲ್ಲಿಯ ಅಬ್ಬಿ ಫಾಲ್ಸ್ ಬಳಿ ಟಿಟಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಇದೇ ವೇಳೆ ಅದೇ ಮಾರ್ಗವಾಗಿ ಸುಳ್ಯ ಕಡೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಟಿಟಿ ವಾಹನದ ಮೇಲೆ ಮಗುಚಿ ಬಿತ್ತು. ಪರಿಣಾಮವಾಗಿ ಟಿಟಿ ವಾಹನದಲ್ಲಿದ್ದ 7 ಜನ […]
ದೇವರಕೊಲ್ಲಿ : ಟಿ.ಟಿ ವಾಹನದ ಮೇಲೆ ಮಗುಚಿ ಬಿದ್ದ ಲಾರಿ, ಚಾಲಕ ಹಾಗೂ ಕ್ಲೀನರ್ ಸೇರಿ ಮೂವರು ಗಂಭೀರ Read More »





