ಗುಂಡ್ಯದಲ್ಲಿ ಎಲಿಮಲೆಯ ಯುವಕರಿದ್ದ ಕಾರು ಅಪಘಾತಕ್ಕೀಡಾದ ಘಟನೆ ವರದಿಯಾಗಿದೆ.
ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ
ಕಾರಿನಲ್ಲಿದ್ದ ಕಿಶನ್ ಮಾವಿನಕಟ್ಟೆ ಮತ್ ಹರ್ಷಿತ್ ಎಲಿಮಲೆ ಎಂಬವರು ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಗುಂಡ್ಯ : ಲಾರಿ ಕಾರು ಅಪಘಾತವಾಗಿ ಕಾರಿನಲ್ಲಿದ್ದ ಯುವಕರಿಗೆ ಗಾಯ


















