October 28, 2026

ಸಂಪಾಜೆಯಲ್ಲಿ ಖೇತ್ ಬಚಾವೋ ಅಭಿಯಾನ: ಗೇರು ಕೃಷಿ ತೋಟಗಳಿಗೆ ವಿಜ್ಞಾನಿಗಳ ಭೇಟಿ

ಸಂಪಾಜೆ : ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಅಳವಡಿಕೆಗೆ ಒತ್ತುಸಂಪಾಜೆ: ಗೇರು ಸಂಶೋಧನಾ ನಿರ್ದೇಶನಾಲಯ (ICAR–DCR), ಪುತ್ತೂರು ವತಿಯಿಂದ ಖೇತ್ ಬಚಾವೋ ಅಭಿಯಾನದ ಅಂಗವಾಗಿ ಸಂಪಾಜೆ ಗ್ರಾಮದಲ್ಲಿ ಇಂದು ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಜ್ಞಾನಿಗಳಾದ ಡಾ. ವೀಣಾ, ಹಿರಿಯ ವಿಜ್ಞಾನಿ ತೋಟಗಾರಿಕೆ ಮತ್ತು ಡಾ. ಭಾಗ್ಯ ಹಿರಿಯ ವಿಜ್ಞಾನಿ ತೋಟಗಾರಿಕೆ ಇವರು ಗ್ರಾಮದ ಕೃಷಿಕರ ಗೇರು ತೋಟಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದ ಅಂಗವಾಗಿ

ಸಂಪಾಜೆಯಲ್ಲಿ ಖೇತ್ ಬಚಾವೋ ಅಭಿಯಾನ: ಗೇರು ಕೃಷಿ ತೋಟಗಳಿಗೆ ವಿಜ್ಞಾನಿಗಳ ಭೇಟಿ Read More »

ಮುರುಳ್ಯದಲ್ಲಿ ರಕ್ತೇಶ್ವರಿ ಸಾನಿಧ್ಯದ ಜಾಗ ವಿವಾದ: ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ

ಮುರುಳ್ಯ, ಅ.28: ರಕ್ತೇಶ್ವರಿ ಸಾನಿಧ್ಯವಿರುವ ಜಾಗವನ್ನು ಮುಸ್ಲಿಂ ದಫನಭೂಮಿಗಾಗಿ ವಕ್ಸ್ ಬೋರ್ಡ್‌ಗೆ ಮೀಸಲಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುರುಳ್ಯದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಹಿಂದೂ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮುರುಳ್ಯ ಗ್ರಾಮ ಪಂಚಾಯತ್ ಬಳಿಯ ಶ್ರೀಕೃಷ್ಣ ಮೈದಾನದಲ್ಲಿ ಮಂಗಳವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಹಾಗೂ ಮಹಿಳೆಯರು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡ ಮೋಹನ್ ದಾಸ್ ಬಳ್ಳಾಡಿ, ಕಿಶೋರ್ ಕುಮಾರ್ ಶಿರಾಡಿ, ಸುಳ್ಯ ಬಿಜೆಪಿ ಮಂಡಲ ಸಮಿತಿ

ಮುರುಳ್ಯದಲ್ಲಿ ರಕ್ತೇಶ್ವರಿ ಸಾನಿಧ್ಯದ ಜಾಗ ವಿವಾದ: ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ Read More »

ಕಲ್ಲುಗುಂಡಿಯಲ್ಲಿ ಮೂಕಪ್ರಾಣಿಯ ಮೇಲೆ ಕ್ರೌರ್ಯ

ಕಲ್ಲುಗುಂಡಿ : ಮನುಷ್ಯನೊಂದಿಗೆ ನಂಬಿಕೆ, ಪ್ರೀತಿ ಮತ್ತು ಆತ್ಮೀಯತೆಯ ಬಂಧ ಬೆಸೆದುಕೊಳ್ಳುವ ಮೂಕಪ್ರಾಣಿ ನಾಯಿಯೊಂದನ್ನು ಹೊಡೆದು ಕೊಂದಿರುವ ಆರೋಪ ಕಲ್ಲುಗುಂಡಿಯಲ್ಲಿ ಕೇಳಿಬಂದಿದೆ. ಮನೆಯ ಮುದ್ದಿನ ಸಾಕು ನಾಯಿಯನ್ನು ಹತ್ಯೆ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಲುಗುಂಡಿಯಲ್ಲಿ ವಾಸವಿರುವ ಸಿಂಚು ಎಂಬುವರ ಮನೆಯ ಸಾಕು ನಾಯಿಯನ್ನು ಜೋಸೆಫ್ ಎಂಬವರು ಅ. 26ರಂದು ಹೊಡೆದು ಕೊಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮನೆಯ ಸದಸ್ಯರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಸಾಕು ನಾಯಿಯ ಸಾವಿನ ಹಿನ್ನೆಲೆಯಲ್ಲಿ

ಕಲ್ಲುಗುಂಡಿಯಲ್ಲಿ ಮೂಕಪ್ರಾಣಿಯ ಮೇಲೆ ಕ್ರೌರ್ಯ Read More »

error: Content is protected !!
Scroll to Top