ಸುಳ್ಯ : ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ರವರನ್ನು ಬಿಲ್ಲವ ಸಂದೇಶ್ ಎನ್ನುವ ಫೇಸ್ಬುಕ್ ಖಾತೆಯಲ್ಲಿ ತೀರಾ ಅವಮಾನಕರವಾಗಿ ಬರೆದು ಶ್ರದ್ದಾಂಜಲಿ ಸಲ್ಲಿಸಿರುವುದನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ತೊಡಿಕಾನ ಗ್ರಾಮದ ಬಿಜೆಪಿ ಪೆತ್ತಾಜೆ ಭೂತ್ ಸಮಿತಿ ಅಧ್ಯಕ್ಷ ಗೋವರ್ಧನ ಬೊಳ್ಳುರು ಖಂಡಿಸಿದ್ದಾರೆ.
ಸುಳ್ಯ ಶಾಸಕರಿಗೆ ಸಾಮಾಜಿಕ ಜಾಲತಾಣ ದಲ್ಲಿ ಅವಮಾನ, ಖಂಡನೆ

















